😍-- RISA --😍
ನೀಲಿ ನೀಲಿ ಆಕಾಶ
ನಿನ್ನ ಕಣ್ಣೆನಾ..?
ಎಲ್ಲಕು ಮೀರಿದ ಪ್ರೀತಿನ
ನಿನ್ನ ಕಣ್ಣಲಿ ಕಂಡೆ ನಾ..
ನಿನ್ನಂತೆ ಹೊಳೆವ ಚಂದಿರನ
ಓಓಓಓ ಮೊಗದಲ್ಲು ನಿನ್ನೆ ಕಂಡೆನಾ ಆಆಆ
ನೀನು ನಡೆವಾಗ ದಾರಿಗೆ...
ಬೆಳಕೆ ನಾನಾಗಿ ನಿಲ್ಲುವೆ..
ಉಸಿರೇ ನೀನಾದೆ ಬಾಳಿಗೆ..
ಆದೆ ನೀನೇನೆ ಶ್ವಾಸವೇ
ನೀನೆ ತಂದ ಪ್ರೀತಿಯಿಂದ
ಪ್ರೇಮಿಯಾದೆನೆ..
ನೀಲಿ ನೀಲಿ ಆಕಾಶ
ನಿನ್ನ ಕಣ್ಣೆನಾ..?
ಎಲ್ಲಕು ಮೀರಿದ ಪ್ರೀತಿನ
ನಿನ್ನ ಕಣ್ಣಲಿ ಕಂಡೆ ನಾ..
Lyrics by RISHI