A song by ?
?KRSP family....?
? ?Nikshu nishu?
?ಶಿವರಾಜ್?SK?ಕೆRಎಸ್P?
ಗ : ಹೇ....ಕೊಡೆ ಕೊಡೆ ಕೊಬ್ಬರಿ ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕೈಯಿ
ಕಮ್ ಎಂಜಾಯ್.....
ಹೆ : ಹೇ ರೆಡಿ ರೆಡಿ ರೆಡಿ ಕೊಬ್ಬರಿ ಮಿಠಾಯಿ
ಪಡಿ ಪಡಿ ಪಡಿ ನನ್ನ ಸಿಪಾಯೀ
ಹಿಡಿ ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕೈಯಿ
ಕಮ್ ಎಂಜಾಯ್......
ಗ : ನಾವು ಹುಟ್ಟಿದ್ದೆ ಡುಏಟು ಆಡೋದಕ್ಕ
ಆಡಿ ಆಡಿ ಜೋಡಿಯಾಗಿ ಕೂಡೋದಕ್ಕ.....
ನಾವು ಹುಟ್ಟಿದ್ದೆ ಡುಏಟು ಆಡೋದಕ್ಕ
ಆಡಿ ಆಡಿ ಜೋಡಿಯಾಗಿ ಕೂಡೋದಕ್ಕ.....
ಹೆ : ಆ ತಡಿ ತಡಿ ತಡಿ ಮದುವೆ ಆಗ್ಲಿ
?
ಗ : ಹೇ ಹೊಡಿ ಹೊಡಿ ಮದುವೆಗೆ ಗೋಲಿ
?
ಹೆ : ಹಾ ಶುರುವಾಯ್ತ್ ಸುಂಟರಗಾಳಿ
ನಿನ್ನ ಚಾಳಿ
ಗ : ಹೇ ಲವ್ ಮೈ ಮೇಲ್ ಬಂದು ಬಿಟೈತೇ
ಎನ್ ಮಾಡ್ಲಿ ನಾನಾ ಏನ್ ಮಾಡ್ಲಿ...
ಗ : ಕೊಡೆ ಕೊಡೆ ಕೊಬ್ಬರಿ ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕೈಯಿ
ಕಮ್ ಎಂಜಾಯ್.....
?ಶಿವರಾಜ್?SK?ಕೆRಎಸ್P?
ಹೆ : ಲವ್ವು ಅಂದ್ರೆ ಮ್ಯಾಜಿಕ್ಕೂ ,
ಇಲ್ಲ ಯಾವ ಲಾಜಿಕ್ಕೂ
ಎಲ್ಲ ಮಂತ್ರ ಮಾತನು
ಮೀರ್ಸುತ್ತೆ ಈ ಟ್ರಿಕ್ಕ್......
ಗ : ಹೇ ಲವ್ವು ಅಂದ್ರೆ ಪಿಕನಿಕ್ಕು ,
ಸ್ವರ್ಗ ಹುಡುಕೋ ಟೆಕ್ನಿಕ್ಕ್
ಮೈಯ ಮರೆಸಿ sky ಅಲ್ಲಿ
ತೇಲ್ಸುತ್ತೆ ಅಹ ಈ ಕಿಕ್ಕೂ....
ಹೆ : ಹೇ ಯಾರು ನಂಬಲಾರರು
ನಮ್ ದ್ಯಾವ್ರು ಅಷ್ಟು ಸೂಪರ್....
ಗ : ಯಾರು ಮುಟ್ಟಲಾರಳು
ನಮ್ಗ್ಯಾರು ಅಷ್ಟು ಉಪ್ಪರೂ....
?
ಗ : ಕೊಡೆ ಕೊಡೆ ಕೊಡೆ ಕೊಡೆ ಕೊಬ್ಬರಿ ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕೈಯಿ
ಕಮ್ ಎಂಜಾಯ್.....
?ಶಿವರಾಜ್?SK?ಕೆRಎಸ್P?
ಹೆ : ಪ್ರೇಮದಲ್ಲಿ ಸೈಲೆಂಟ್ ,
ಕಾಮದಲ್ಲಿ ವೈಲ್೦ಟು
ತೀಟೆ ಮಾಡೋ ತುಂಟ ನಿನ್
ಪ್ರೀತ್ಸೋದೆ ಬೊಂಬಾಟ್....
ಗ : ನಮ್ಮ ದುನಿಯಾ ಸಪರೇಟು
ಲೈಫ್ ಸ್ಟೈಲ್ ಡಿಫ್ರೆಂಟು
ಹಗಲು ರಾತ್ರಿ ಸುಖವನ್ನ
ಹುಡುಕೊಡೆ ಹೈಲೈಟು....
ಹೆ : ಹೋ ಯಾರು ನೋಯಲಾಲರು
ನಮ್ಗ್ಯಾರು ಪೈನ್ ಕಿಲ್ಲರು
ಗ : ಹೋ ಯಾರು ಬೋರ್ ಅನ್ನರು
ನಮ್ಗ್ಯಾರು ಅಷ್ಟು ತ್ರಿಲ್ಲರು
?
ಗ : ಹೇ....ಕೊಡೆ ಕೊಡೆ ಕೊಬ್ಬರಿ ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕೈಯಿ
ಕಮ್ ಎಂಜಾಯ್.....
ಹೆ : ಹೇ ರೆಡಿ ರೆಡಿ ರೆಡಿ ಕೊಬ್ಬರಿ ಮಿಠಾಯಿ
ಪಡಿ ಪಡಿ ಪಡಿ ನನ್ನ ಸಿಪಾಯೀ
ಹಿಡಿ ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕೈಯಿ
ಕಮ್ ಎಂಜಾಯ್......
ಗ : ನಾವು ಹುಟ್ಟಿದ್ದೆ ಡುಏಟು ಆಡೋದಕ್ಕ
ಆಡಿ ಆಡಿ ಜೋಡಿಯಾಗಿ ಕೂಡೋದಕ್ಕ.....
ನಾವು ಹುಟ್ಟಿದ್ದೆ ಡುಏಟು ಆಡೋದಕ್ಕ
ಆಡಿ ಆಡಿ ಜೋಡಿಯಾಗಿ ಕೂಡೋದಕ್ಕ.....
?ಶಿವರಾಜ್?SK?ಕೆRಎಸ್P?