menu-iconlogo
huatong
huatong
deva-saagariyesaagariye-cover-image

Saagariye...saagariye

Devahuatong
noemieserfatyhuatong
Paroles
Enregistrements
part...1 male

part...2 female

ಸಾ..ಗರಿಯೆ ಸಾ..ಗರಿಯೆ

ಸಾಗರಿಯೆ ಸಾಗರಿಯೆ

ಸುಂದರಿಗು ಸುಂದರಿಯೆ

ಒಹೋ ಹೃದಯ ಕೈ ಬೀಸಿ ಕರೆದಾಯ್ತು

ಆಹಾ ಮನಸು ತಿಲ್ಲಾನ ಬರೆದಾಯ್ತು

ಲವ್ ಯು ಲವ್ ಯು ಅಂತಾಳೆ

love u love u loveu love u laa

ಲವ್ ಯು ಲವ್ ಯು ಅಂತಾಳೆ

love u love u love u

love u love u love u la

ಸಾ.....ಗರಿಯೆ ಸಾಗರಿಯೆ

ನಿನ್ನ ಬಯಸಿ ಬಯಸಿ ನಿನ್ನ ಹೆಜ್ಜೆ ಬಳಸಿ

ನಿನ್ನ ಹೆಸರ ಉಸಿರಿಗಿಡುವೆ

ನನ್ನ ಉಸಿರ ಎಲ್ಲ ಏರಿಳಿತವನ್ನು

ನಿನಗಾಗಿ ಮೀಸಲಿಡುವೆ

ನಿನ್ನ ಸನಿಹ ಚಂದ ನಿನ್ನ ಸ್ಪರ್ಶ ಚಂದ

ನಿನ್ನ ನಗೆಯೆ ನನ್ನ ಬಲವೆ

ನನ್ನ ಕನಸನೆಲ್ಲಾ ನಿನ್ನ ಕಣ್ಣಿಗಿಟ್ಟು

ಸೇತುವೆಯ ಮಾಡಿ ಬಿಡುವೆ

ಹುಣ್ಣಿಮೆ.... ಹುಣ್ಣಿಮೆ

ನಿನಗೆ ನಾ ರೇಶಿಮೆ

ಮಾತಾಡು ಅಂತಾಳೆ ಮುದ್ದಾಡು ಅಂತಾಳೆ

ಮಾತು ಮುತ್ತು ಒಂದು ಮಾಡಿ

ಲವ್ ಯು ಲವ್ ಯು ಅಂತಾಳೆ

ಲವ್ ಯು ಲವ್ ಯು ಅಂತಾನೆ

love u love u love u love la

ಲವ್ ಯು ಲವ್ ಯು ಅಂತಾನೆ

love u love u love u

love u love u love u la

ಹುಣ್ಣಿಮೆಯೇ.... ಹುಣ್ಣಿಮೆಯೇ

ನಿನ್ನ ಲಜ್ಜೆ ಒಂದು ಸಂಗೀತದಂತೆ

ನಿನ್ನ ಹೆಜ್ಜೆ ನನ್ನ ತಾಳ

ನಿನ್ನ ಮೌನ ಒಂದು ಸಾಹಿತ್ಯದಂತೆ

ಅದೆ ನನ್ನ ಅಂತರಾಳ

ನಿನ್ನ ನೆರಳು ಕೂಡ ಸೌಂದರ್ಯಲಹರಿ

ನಿನ್ನ ನೆನಪೆ ಗಟ್ಟಿಮೇಳ

ಮಾತೊಂದು ಸಾಕು ಈ ಹೃದಯ ಸೋತು

ಮರೆಯುವುದು ಹಗಲು ಇರುಳ

ಸಾಗರಿ...... ಸಾಗರಿ

ಕಿರುನಗೆ ಕಿನ್ನರಿ

ಹಾಡು ಬಾ ಅಂತಾನೇ ಕೂಡು ಬಾ ಅಂತಾನೇ

ಹಾಡಿ ಕೂಡಿ, ಕೂಡಿ ಕಳೆದು

ಲವ್ ಯು ಲವ್ ಯು ಅಂತಾನೆ

ಸಾಗರಿಯೆ...... ಸಾಗರಿಯೆ

ಸುಂದರಿಗು ಸುಂದರಿಯೆ

ಒಹೋ ಚೆಲುವು ಚಿತ್ತಾರ ಬರೆದಾಯ್ತು

ಅದರೊಳಗೆ ನಾವೀಗ ಬೆರೆತಾಯ್ತು

ಲವ್ ಯು ಲವ್ ಯು ಅಂತಾಳೆ

love u love u love u

love u love u love la

ಲವ್ ಯು ಲವ್ ಯು ಅಂತಾನೆ

love u love u love u

love u love u love la

Davantage de Deva

Voir toutlogo