menu-iconlogo
logo

O Priyathama

logo
Paroles
ಓ..ಓಓಓಓ ಪ್ರಿಯತಮಾ..

ಓ..ಓಓಓಓ ಪ್ರಿಯತಮಾ..

ಪ್ರಿಯತಮಾ..

ಕರುಣೆಯಾ ತೋರೆಯಾ..

ಕರುಣೆಯಾ ತೋರೆಯಾ ಆಆಆಆ ಆಆಆಆ ಆಆ..

ಕರುಣೆಯಾ ತೋರೆಯಾ..

ಸನಿಹಕೇ..

ಬಾರೆಯಾ..ತೀರಿಸೀ..

ಬಯಕೆಯಾ..

ಜೀವವಾ.. ಉಳಿಸೆಯಾ..

ಪ್ರಿಯತಮಾ..

ಓ..ಓಓಓಓ ಪ್ರಿಯತಮಾ..

ಹಗಲಲೀ.. ಇರುಳಲೀ..

ಕನಸಲೀ.. ಮನಸಲೀ..

ಹಗಲಲೀ.. ಇರುಳಲೀ..

ಕನಸಲೀ.. ಮನಸಲೀ..

ಬಳಲಿದೆ ಬೆಚ್ಚಿದೇ..ನೆನಪಿನ ಸುಳಿಯಲಿ

ಬೆವರುತ ಛಳಿಯಲಿ ಬೆದರುತ ಭಯದಲಿ

ಬೆವರುತ ಛಳಿಯಲಿ ಬೆದರುತ ಭಯದಲಿ

ವಿರಹದಾ.. ಉರಿಯಲೀ..

ಬೆಂದೆನು.. ನೋವಲೀ..

ಯಾರಿಗೆ ಹೇಳಲಿ ಏನನು ಮಾಡಲಿ

ಯಾರಿಗೆ ಹೇಳಲೀ ಏನನು ಮಾಡಲಿ

ಪ್ರಿಯತಮಾ..

ಓ..ಓಓಓಓ ಪ್ರಿಯತಮಾ..

ಓ..ಓಓಓಓ ಪ್ರಿಯತಮೇ..(F.ಓ..ಓಓಓಓ)

ಓ..ಓಓಓಓ ಪ್ರಿಯತಮೇ..

ಕರುಣೆಯಾ ತೋರೆಯಾ..

ಕರುಣೆಯಾ ತೋರೆಯಾ ಆಆಆಆ ಆಆಆಆ ಆಆ..

ಕರುಣೆಯಾ ತೋರೆಯಾ..

ಸನಿಹಕೇ..

ಬಾರೆಯಾ..ತೀರಿಸೀ..

ಬಯಕೆಯಾ..

ಜೀವವಾ.. ಉಳಿಸೆಯಾ..

ಪ್ರಿಯತಮೇ..

ಓ..ಓಓಓಓ ಪ್ರಿಯತಮೇ..

ನೋಡಿದಾ.. ಕ್ಷಣದಲೇ..

ನಿಂತೆ ನೀ..ಕಣ್ಣಲೀ..

ನೋಡಿದಾ..ಕ್ಷಣದಲೇ..

ನಿಂತೆ ನೀ..ಕಣ್ಣಲೀ..

ಆಸೆಯ ಹೂ.ಗಳ ಚೆಲ್ಲಿದೆ ಮನದಲಿ

ಹೃದಯದ ವೀಣೆಯ ತಂತಿಯ ಮೀಟುತ

ಹೃದಯದ ವೀಣೆಯ ತಂತಿಯ ಮೀಟುತ

ವಿರಹದಾ..ಗೀತೆಯಾ..

ಹಾ.ಡಿದೇ.. ಕಿವಿಯಲೀ..

ನನ್ನೆದೆ ತಳಮಳ

ಯಾರಿಗೆ ಹೇ.ಳಲೀ..ನನ್ನೆದೆ ತಳಮಳ

ಯಾರಿಗೆ ಹೇ.ಳಲೀ

ಪ್ರಿಯತಮೇ..

ಓ..ಓಓಓಓ ಪ್ರಿಯತಮೇ..

ಓ..ಓಓಓಓ ಪ್ರಿಯತಮಾ..

ಓ..ಓಓಓಓ ಪ್ರಿಯತಮೇ..

ಓ..ಓಓಓಓ ಪ್ರಿಯತಮಾ..

ಓ..ಓಓಓಓ ಪ್ರಿಯತಮೇ..