ತಾರಾ......
ಓ ತಾರಾ....
ತಾರಾ.....ಓ ತಾರಾ...
ತಾರಾ....ಬಾ ತಾರಾ...
ನಾ ಇಲ್ಲೆ ಇರುವೆ
ಜೊತೆಯಲ್ಲೆ ಬರುವೆ
ನಿನ್ನ ನೊಡಲೆಂದೆ
ನಾನು ಕಾದು ಕಾದು
ಸೋತು ಹೋದೆ
ಏಕೆ ನಿಧಾನಿಸಿ ಬಂ..ದೆ
ರಾಜ....ಓ ರಾಜ....
ರಾಜ.. ಓ ರಾಜ...
ಹಾದೀಲಿ ಮುಳ್ಳು,
ಹೌದಾ
ಹಾಂ ಎಲ್ಲೆಲ್ಲೂ ಕಲ್ಲು,
ಅಯ್ಯಯ್ಯೊ
ಒಂಟಿ ಹೆಣ್ಣು ತಾನೆ
ನಾನು ಓಡಿ ಓಡಿ ಬಂದೆನಲ್ಲ
ಎಲ್ಲೂ ನಾ ನಿಲ್ಲಲೆ ಇ...ಲ್ಲ,
ಅಯ್ಯೊ ಪಾಪ
ಎಲ್ಲೂ ನಾ ನಿಲ್ಲಲೆ ಇ....ಲ್ಲ
ಚಿತ್ರ : ಅಪೂರ್ವ ಸಂಗಮ
ಗಾಯಕರು :ಡಾ.ರಾಜ್ ಕುಮಾರ್
ಹಾಗೂ ಎಸ್. ಜಾನಕಿ
ಏತಕೆ ಹೀಗೆ ಹೆದರಿಕೆ ಮೊಗದಿ
ಹೇಳೇ ಚಿ...ನ್ನ
ಹಾಂ
ಯಾಕಮ್ಮ ಹೆದರ್ಕೋತಿಯ?
ಹೇಳು ಹಾಂ
ಏತಕೆ ಹೀಗೆ ಹೆದರಿಕೆ
ಮೊಗದಿ ಹೇಳೇ ಚಿ...ನ್ನ.....
ನೀನೇ ಬಲ್ಲೆ
ಸುಮ್ಮನೆ ಏಕೆ ಕಾಡುವೆ ನನ್ನ...
ನಾ ರಾಜನಾದ ಮೇಲೆ
ಇದೇ ನನ್ನ ರಾ..ಜ್ಯ
ನಾ ರಾಜನಾದ ಮೇಲೆ
ಇದೇ ನನ್ನ ರಾ...ಜ್ಯ
ರಾಜ.... ಎಲ್ಲೋ ....
ಅಲ್ಲೇ ತಾನೆ ಎಂದೂ
ಹಿಂದೆ ಮುಂದೆ ಸೇವಕರಿರಲೇ ಬೇಕು
ನಾನಿರಲು ಭಯವೇ...ಕೆ,
ಇಲ್ವಲ್ಲ
ನಾನಿರಲು ಭಯವೇ....ಕೆ
ನಿನ್ನನೆ ನಂಬಿ ಬಂದೆನು ಇಂದು
ಕೇಳೋ ಜಾ...ಣ
ಹ ಹ ನನಗೊತ್ತು ಮರಿ
ನೀನು ಬರ್ತೀಯಾ ಅಂತ
ನಿನ್ನನೆ ನಂಬಿ ಬಂದೆನು ಇಂದು
ಕೇಳೋ ಜಾ...ಣ..
ನಂಬಿದ ಹೆಣ್ಣೆ ಎಂದಿಗೂ ನೀನೆ
ನನ್ನ ಪ್ರಾ...ಣ...
ನಮ್ಮೂರು ಬಲು ದೂರ
ಗೊತ್ತೇ ಕುಮಾ...ರ.
ಓಹೋ
ನಮ್ಮೂರು ಬಲು ದೂರ
ಗೊತ್ತೇ ಕುಮಾರ.
ಇನ್ನೂ....ನಾವು....
ಅಲ್ಲಿ ಇಲ್ಲಿ ಸುತ್ತಿ
ಕಾಲ ಕಳೆಯೋದೇಕೆ ಹೇಳೋ ರಾಜ
ಸೇವಕರು ಬರಬೇ....ಕೆ,
ಬ್ಯಾಡ ಬ್ಯಾಡ ಬ್ಯಾಡ
ಈ ಸೇವಕರು ಬರಬೇ...ಕೆ..
ತಾರಾ...ಓ ತಾರಾ....
ರಾಜ....ಓ ರಾಜ....
ನಾ ಇಲ್ಲೆ ಇರುವೆ
ಹಾಂ
ಜೊತೆಯಲ್ಲೆ ಬರುವೆ
ಹಾಂ ಹಾಂ
ನಿನ್ನ ನೊಡಲೆಂದೆ ನಾನು
ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂ....ದೆ
ಹೇಳಿದ್ದೀನಲ್ಲ
ಏಕೆ ನಿಧಾನಿಸಿ ಬಂ....ದೆ
ಹ ಹಾಂ
ಲಾಲ್ಲಲಾ ಲಾಲ್ಲಲಾ ಹೆ ಹೆ ಹೇ
ಲಾಲ್ಲಲಾ ಲಾಲ್ಲಲಾ ಹ್ಹ ಹ್ಹ ಹ್ಹ ಹ್ಹ