menu-iconlogo
logo

Ninna Snehake

logo
Paroles
ಆ..ಹಾ..........

ಹೇ..ಹೇ.........

ಹಾ....

ಹ...ಹ...ಹಾ...

ನಿನ್ನ ಸ್ನೇಹಕೆ

ನಾ... ಸೋತು ಹೋದೆನು...ಉಉ

ಎಲ್ಲ ದೇವರ

ನಾ.. ಬೇಡಿ ಕೊಂಡೆನು

ದೇವರ ವರವೋ ಪುಣ್ಯದ ಫಲವೊ

ಕಾಣೆನು..... ಉಉಉ

ನಿನ್ನ ನಾ.. ಪಡೆದೆನು

ಓ.ಓ..ಓ.. ನಿಮ್ಮ ಸ್ನೇಹಕೆ

ನಾ... ಸೋತು ಹೋದೆನು...ಉಉ

ಎಲ್ಲ ದೇವರ

ನಾ... ಬೇಡಿ ಕೊಂಡೆನು

ದೇವರ ವರವೋ ಪುಣ್ಯದ ಫಲವೊ

ಕಾಣೆನು..... ಉಉಉ

ನಿಮ್ಮ ನಾ ಪಡೆದೆನು

ಓ.ಓ..ಓ.. ನಿನ್ನ ಸ್ನೇಹಕೆ

ನಾ... ಸೋತು ಹೋದೆನು...ಉಉ

ಎಲ್ಲ ದೇವರ

ನಾ.. ಬೇಡಿ ಕೊಂಡೆನು

ಆ.. ಆ.. ಆ..

ಲಾಲ... ಲಾಲ... ಲಾಲ... ಲಾಲ

ಆ ಆ ಹಾ...

ಆ ಹಾ ಹ ಅ..... ಆ ಹಾ ಹ ಅ

ಲಾಲಾಲ... ಲಾಲಾಲ

ಲಾಲಾಲ... ಲಾಲಾಲ

ಲಾಲಾಲ... ಲಾಲಾಲ

ಲಾಲಾಲ... ಲಾಲಾಲ

ಆ ಹ ಹಾ...

ಆ ಹ ಹಾ...

ನಿನ್ನ ನಾನು ಕಂಡಾಗ

ಮಲ್ಲಿಗೆಯಂತೆ ನಕ್ಕಾಗ

ನನ್ನ ಮನದಲಿ ಆಸೆ ಮೂಡಿತು

ಅಂದು ನೀವು ಬಂದಾಗ

ಮಲ್ಲಿಗೆ ಹೂವು ತಂದಾಗ

ನನ್ನ ಹೃದಯದ ವೀಣೆ ಹಾಡಿತು

ಪ್ರೇಮದ ದೇವತೆಯಾದೆ

ನನ್ನಲ್ಲಿ ಒಂದಾಗಿ ಇಂದು ಸೇರಿದೆ

ಪ್ರೇಮದ ಮೂರುತಿಯಾದೆ....ಎಎಎ

ನನ್ನಲ್ಲಿ ಆನಂದ ತಂದು ತುಂಬಿದೆ

ನನ್ನಲ್ಲಿ ಆನಂದ ತಂದು ತುಂಬಿದೆ.....ಎ

ನಿನ್ನ ಸ್ನೇಹಕೆ

ನಾ... ಸೋತು ಹೋದೆನು

ಎಲ್ಲ ದೇವರ

ನಾ.. ಬೇಡಿ ಕೊಂಡೆನು

ನನ್ನೀ ಬಾಳಿನ ದೀಪ

ನಿಮ್ಮದೆ ಈ ಪ್ರತಿ ರೂಪ

ಆಆ..ಆಆ..ಆಆಆ..

ನಿನ್ನೀ ಕಂದನ ರೂಪ

ಬೆಳಗುವ ನಂದಾ ದೀ..ಪ

ಮೈ ಮರೆಸಿ ನಮ್ಮ ಮನ ತಣಿಸಿ...

ಹರುಷದ ಹೊನಲನು ಹರಿಸಿ... ಈ ಈ ಈ

ಇಂದು ಈ ಮುದ್ದು ಕಂದ... ಆಆಆ.ಆ

ತಂದ ನಮಗಾ...ನಂದ

ಓಓಓ... ನಿಮ್ಮ ಸ್ನೇಹಕೆ

ನಾ... ಸೋತು ಹೋದೆನು...ಉಉ

ಎಲ್ಲಾ ದೇವರ

ನಾ.... ಬೇಡಿ ಕೊಂಡೆನು

ಅಮ್ಮ.... (ನಗು)

ಹಾಂ... ಅ ಹಹ ಹ ..

ಅಪ್ಪಾ..

ಹಾ....ಹೋ...ಹೋ ಹೋ ಹೋ(ನಗು)

ಅಮ್ಮ ಎಂದು ಅಂದಾಗ

ಅಮ್ಮನ ಮೊಗವ ಕಂಡಾಗ

ಏನೊ ಹರುಷವು ನನ್ನ ಮನದಲಿ

ಅಪ್ಪ ಎಂದು ಅಂದಾಗ

ಪ್ರೀತಿ ಮಾತು ನುಡಿದಾಗ

ಹಾಡಿ ಕುಣಿಯುವ ಆಸೆ ನನ್ನಲಿ

ಎಂತಹ ಭಾಗ್ಯವ ಕಂಡೆ

ಜೇನಂತ ಮಾತಿಂದ ಹೃದಯ ತುಂಬಿದೆ

ಎಂತಹ ಭಾಗ್ಯವ ತಂದೆ....ಎ

ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ

ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ....ಎಎ

ನಿನ್ನ ಸ್ನೇಹಕೆ

ನಾ...ಸೋತು ಹೋದೆನು

ಎಲ್ಲಾ ದೇವರ

ನಾ...ಬೇಡಿ ಕೊಂಡೆನು

ದೇವರ ವರವೊ ಪುಣ್ಯದ ಫಲವೊ ಕಾಣೆನು...ಉಉಉ

ನಿನ್ನ ನಾ ಪಡೆದೆನು....

ಓ...ಓಓ...ಲಾಲ ಲಾಲಲ

ಹಾ... ಲಾಲಲಲಲ..

ಲಾಲ ಲಾಲಲ

ಹಾ ಲಾಲ ಲಲಲ

ಲಾಲ ಲಾಲಲ

ಹಾ ಲಾಲ ಲಲಲ

ಹುಂ ಹುಂ...ಹುಂಹುಂಹುಂ

ಹಾ ಲಾಲ ಲಲಲ