menu-iconlogo
logo

Nagu Nagutha Nee Baruve

logo
Paroles
ನಗು ನಗುತಾ . . .

ನೀ ಬರುವೇ . . .

ನಗು ನಗುತಾ ನೀ ಬರುವೇ . .

ನಗುವಿನಲೇ ಮನ ಸೆಳೆವೇ . .

ಕುಣಿಸಲು ನೀನು

ಕುಣಿಯುವೆ ನಾನು

ಮರೆಯುವೆ ಜಗವನ್ನೇ ...

ಆ ಅ ಅ ಆ ಅ...

ನಗು ನಗುತಾ ನೀ ಬರುವೇ

ನಗುವಿನಲೇ ಮನ ಸೆಳೆವೇ

ಕುಣಿಸಲು ನೀನು

ಕುಣಿಯುವೆ ನಾನು

ಮರೆಯುವೆ ಜಗವನ್ನೇ . . .

ನಗು ನಗುತಾ ನೀ ಬರುವೇ

ನಗುವಿನಲೇ ಮನ ಸೆಳೆವೇ .

ನಗು ನಗುತಾ

ಹಾ

ನೀ ಬರುವೇ

ಹೌದು

ನಗುವಿನಲೇ

ಹಹ್ಹಹ್ಹ

ಮನ ಸೆಳೆವೇ . .

ನಗುವೇ ಮಾತಾಗಿ

ಮಾತೇ ಮುತ್ತಾಗಿ

ಆ ಮುತ್ತೆ ಹೆಣ್ಣಾಗಿದೆ

ಆಹಾ...

ಹೆಣ್ಣೇ ಹೂವಾಗಿ

ಹೂವೇ ಹಣ್ಣಾಗಿ

ಹಣ್ಣು ಕಣ್ಣಾ ತುಂಬಿದೆ . . .

ಒಲವೇ ಗೆಲುವಾಗಿ

ಗೆಲುವೇ ಚೆಲುವಾಗಿ

ಚೆಲುವೆಲ್ಲ ನಿನ್ನಲಿದೇ

ನಿನ್ನ ರೂಪಲ್ಲಿ

ನಿನ್ನ ಮನದಲ್ಲಿ

ಇಂದು ನಾನು ಬೆರೆತೇ

ನೀನೇ ನಾನಾಗಿ

ನಾನೇ ನೀನಾಗಿ

ನನ್ನೇ ನಾ ಮರೆತೇ . . .

ನಗು ನಗುತಾ ನೀ ಬರುವೇ

ನಗುವಿನಲೇ ಮನ ಸೆಳೆವೇ

ನಗು ನಗುತಾ

ಹ್ಮೂ

ನೀ ಬರುವೇ

ಹ್ಮೂ,ಹ್ಮೂ

ನಗುವಿನಲೇ

ಹಾ

ಮನ ಸೆಳೆವೇ

ಆಹಾ......

ಆ ಆ ಆ ಆ

ಆಹಾ ಆಹಾ....

ಆ ಆ ಆ ಆ ...

ಆ....

ಅ ಅ ಅ ಅ ಆಹಾ...

ಅ ಅ ಅ ಅ ಆ...

ಏಕೋ ಸಂಕೋಚ

ಏನೋ ಸಂತೋಷ

ನಿಂತಲ್ಲೇ ನಿಲಲಾರೆನು...

ನಿಜವಾಗಿ...

ನಿನ್ನ ಮಾತಿಂದ

ಏನೋ ಆನಂದ

ಎಂದೂ ನಿನ್ನ ಬಿಡೇನು.

ಹೋ.. . .

ಊರ ಮಾತೇಕೆ ಯಾರ ಹಂಗೇಕೆ

ಬಾ ಇಲ್ಲಿ ನೀ ಮೆಲ್ಲಗೇ . . .

ಯಾರು ಇಲ್ಲಿಲಾ ನಾವೇ ಇಲ್ಲೆಲ್ಲಾ

ಬೇಗ ಬಾ ಬಾ ಬಳಿಗೇ . . .

ಸೋತೆ ನಾನೀಗ

ಏನೋ ಆವೇಗ

ಇನ್ನು ನಾ ತಾಳೇನು...

ಹ್ಮೂ...

ನಗು ನಗುತಾ ನೀ ಬರುವೇ

ನಗುವಿನಲೇ ಮನ ಸೆಳೆವೇ

ಕುಣಿಸಲು ನೀನು

ಕುಣಿಯುವೆ ನಾನು

ಮರೆಯುವೆ ಜಗವನ್ನೇ...

ನಗು ನಗುತಾ ನೀ ಬರುವೇ

ನಗುವಿನಲೇ ಮನ ಸೆಳೆವೇ

ಕುಣಿಸಲು ನೀನು

ಕುಣಿಯುವೆ ನಾನು

ಮರೆಯುವೆ ಜಗವನ್ನೇ...

ಥ್ಯಾಂಕ್ಯೂ