ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೇ..
ಕಣ್ಣಲ್ಲಿ,ತುಂಬಿರುವೆ.ಮನದಲಿ
ಮನೆ ಮಾಡಿ ಆಡುವೆ..
ಎಲ್ಲೆಲ್ಲಿ ನೋಡಲಿ..ನಿನ್ನನ್ನೇ ಕಾಣುವೇ..
ಕಣ್ಣಲ್ಲಿ,ತುಂಬಿರುವೆ.ಮನದಲಿ
ಮನೆ ಮಾಡಿ ಆಡುವೆ..
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೇ.
ಆ ಕೆಂಪು ತಾವರೆ,ಆ ನೀರಿಗಾದರೆ.
ಈ ಹೊನ್ನ ತಾವರೆ,ನನ್ನಾಸೆಯಾಸರೆ.
ಆ...ಆ...ಆ...ಆ..
ಆ..ಹಾ..ಹಾ..
ಆ..ಹಾ..ಹಾ..
ಆ..ಹಾ..ಆ ಆ ಆ..
ಮಿಂಚೆಂಬ ಬಳ್ಳಿಗೆ,ಮೇಘದ ಆಸರೆ..
ಈ ಹೆಣ್ಣ ಬಾಳಿಗೆ,ನಿನ್ನ ತೋಳಿನಾಸರೆ..
ಓ..ಯುಗಗಳೆ ಜಾರಿ,ಉರುಳಿದರೇನು..
ನಾನೆ ನೀನು ನೀನೆ ನಾನು..
ಆದಮೇಲೆ ಬೇರೆ ಏನಿದೆ..
ಎಲ್ಲೆಲ್ಲಿ ನೋಡಲಿ...
ನಿನ್ನನ್ನೇ ಕಾಣುವೇ..
ಕಣ್ಣಲ್ಲಿ ತುಂಬಿರುವೇ..ಮನದಲಿ
ಮನೆ ಮಾಡಿ ಆಡುವೆ..
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೇ..
ರವಿಯನ್ನು ಕಾಣದೆ,ಹಗಲೆಂದು ಆಗದು..
ನಿನ್ನನ್ನು ನೋಡದೇ, ಈ ಪ್ರಾಣನಿಲ್ಲದು..
ಕಡಲನ್ನು ಸೇರದ, ನದಿಯೆಲ್ಲಿ ಕಾಣುವೆ..
ನಿನ್ನನ್ನು ಸೇರದೆ,ನಾ ಹೇಗೆ ಬಾಳುವೇ..
ಆ..ವಿರಹದ ನೋವ,ಮರೆಯಲಿ ಜೀವ..
ಹೂವು ಗಂಧ ಸೇರಿದಂತೆ..
ಪ್ರೇಮದಿಂದ ನಿನ್ನಾ ಸೇರುವೇ..
ಎಲ್ಲೆಲ್ಲಿ ನೋಡಲಿ...
ನಿನ್ನನ್ನೇ ಕಾಣುವೇ..
ಕಣ್ಣಲ್ಲಿ ತುಂಬಿರುವೇ..ಮನದಲಿ
ಮನೆ ಮಾಡಿ ಆಡುವೆ..
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೇ..
ಎಲ್ಲೆಲ್ಲಿ ನೋಡಲಿ (F)ಆ..ಆ..ಆ..
ನಿನ್ನನ್ನೇ ಕಾಣುವೆ(F) ಆ.. ಆ.. ಆ..