ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಮನು, ಚಿತ್ರ ಹೆಣ್ಣು : ಏನಾಯಿತು ನನಗೀದಿನ ಏನಾಯಿತು ಯಾಕಾಯಿತು ನನಗೀತರ ಯಾಕಾಯಿತು ಗಂಡು : ಓ ಪಾರಿವಾಳ ಇದು ಪ್ರೇಮ ಜಾಲ ಮನಸ್ಸು ಕದ್ದಿರುವೇ ನನ್ನ ಮನಸ್ಸು ಕದ್ದಿರುವೇ ನಿಜವ ಮುಚ್ಚಿಡಲೂ ನೀ ಚಿಂತೆಗೇ ಬಿದ್ದಿರುವೇ ಗಂಡು : ಏನಾಯಿತು ನೀ ಕದ್ದರು ಏನಾಯಿತು ನಾನಿದ್ದರೂ ನಿನಗೀತರ ಯಾಕಾಯಿತು ಹೆಣ್ಣು : ಶ್ರೀ ರಾಮಾಚಂದ್ರ ಇದು ಪ್ರೇಮ ತಂತ್ರ ಮನಸ್ಸು ಕದ್ದಿರುವೇ ನಿನ್ನ ಮನಸ್ಸು ಕದ್ದಿರುವೇ ಮನಸ್ಸು ನೀಡಲೂ ನಾ ಚಿಂತೆಗೆ ಬಿದ್ದಿರುವೇ