ಹೂಂ ..ಹೂಂ ..
ಲ ..ಲ ..ಲ ..ಲ
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ
ಮಳೆಯಲ್ಲುನಾ ಬಿಸಿಲಲ್ಲುನಾ
ಚಳಿಯಲ್ಲುನಾ ಜೊತೆ ನಡೆಯುವೆ
ಹಸಿವಲ್ಲುನಾ ನೋವಲ್ಲುನಾ
ಸಾವಲ್ಲುನಾ ಜೊತೆ ನಿಲ್ಲುವೆ
ನಾನಾದೇಶ ನಾನಾವೇಷ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡು
ಎಂದು ಹಾಲು ಜೇನು....
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ
ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ
ನಿನ್ನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣ ಹೋಗಲಿ ನನಗೆ ನೀನೆ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು
ಲೋಕ ಮೆಚ್ಚಬೇಕು.....
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ
ನೀನೆ ನೀನೆ..ಹೂಂ..ಹೂಂ..
ಮಾತು ನೀನೆ..ಹೂಂ..ಹೂಂ..
ಲ ..ಲ ..ಲಾಲ..ಹೂಂ..ಹೂಂ..
ಹೂಂ..ಹೂಂ..ಹೂಂ.....