ShettyGroup
ಚಿತ್ತಾರ ಮೂಡೊ ವೇಳೇಲಿ
ಕೆಂದಾವರೆಯೇ
ರಂಗೆಲ್ಲಾ ಮಾಯವಾಗಿದೆ
ತುಂತುರು ನೀಡೋ ವೇಗವು
ಕೊನೇ….ಸನ್ನೆ
ಗಾಳೀಲೇ ಆವಿಯಾಗಿದೆ
ನೂರಾರು ನಿನ್ನ ಹೆಜ್ಜೆ
ನನ್ನಾ ಧಮನಿಮೇಲೆಯೇ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೇ ಆಧಾರ ನನ್ನಲ್ಲಿ
ನೀ ಆಗಲಿ ನೀರಾದೆ ಕಣ್ಣಲ್ಲಿ
ಆ ನೆನಪೇ ಆಧಾರ ನನ್ನಲ್ಲಿ
ನೀ ಆಗಲಿ ನೀರಾದೆ ಕಣ್ಣಲ್ಲಿ
ಮ್ಯೂಸಿಕ್
ಆ ಆ ಆ ಆ ....ಆ
ಆ ಆ ಆ ಆ....ಆ
?
ಕೂಡಿಟ್ಟ ಕನಸ
ಕನ್ನಡಿಯ
ಬಿಂಬಗಳ ಚೂರು
ಕೈಜಾರಿದೆ ನೀನು
ಕಂಡೆಯಾ.....
ಮಧ್ಯದಲೇ ನಿಂತ
ಮಾತೊಂದ
ನಾ ನಡೆದ ಹಾದಿ
ನೀನಾದರೂ ಒಮ್ಮೆ
ಹೇಳೆಯಾ.....
ಬರಹದ ಪುಟವು
ಹರಿದೋಗುತಿದೆ
ವಿರಹದ ಜರಿಯು
ಹಾದು ಹೋಗುತಿದೆ....
ಆ ನೆನಪೇ ಆಧಾರ ನನ್ನಲ್ಲಿ
ನೀ ಆಗಲಿ ನೀರಾದೆ ಕಣ್ಣಲ್ಲಿ
ಆ ನೆನಪೇ ಆಧಾರ ನನ್ನಲ್ಲಿ
ನೀ ಆಗಲಿ ನೀರಾದೆ ಕಣ್ಣಲ್ಲಿ
ಚಿತ್ತಾರ ಮೂಡೊ ವೇಳೇಲಿ
ಕೆಂದಾವರೆಯೇ
ರಂಗೆಲ್ಲಾ ಮಾಯವಾಗಿದೆ
ನೂರಾರು ನಿನ್ನ ಹೆಜ್ಜೆ
ನನ್ನಾ ಧಮನಿಮೇಲೆಯೇ
ತಲ್ಲಣವ ಮಾಡಿ ಹಾಗೆ ಹಚ್ಚೆ ಹಾಕಿವೆ
ಆ ನೆನಪೇ ಆಧಾರ ನನ್ನಲ್ಲಿ
ನೀ ಆಗಲಿ ನೀರಾದೆ ಕಣ್ಣಲ್ಲಿ
Thank You
Shetty? ?