ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಆ ಇರುಳಿನಲಿ ಆ ನೀರಹನಿ
ಕಾಲ್ಗೆಜ್ಜೆ ದನಿ ಮಾಡಿರಲು
ಆ ಇರುಳಿನಲಿ ಆ ನೀರಹನಿ
ಕಾಲ್ಗೆಜ್ಜೆ ದನಿ ಮಾಡಿರಲು
ಬೆರಗಾದ ಚಂದ್ರನು ಮೈಮರೆತ ಶ್ಯಾಮ
ಇದೆ ರಾಗದಲ್ಲಿ ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಇದೆ ರಾಗದಲ್ಲಿ
ಆ ಆ...ಆ ಆ ಆ ಆ...ಆ ಆ
{ ಟ್ರ್ಯಾಕ್ ಬೈ ಅರುಣ }
{ ಧನ್ಯವಾದಗಳು }