menu-iconlogo
huatong
huatong
s-janakidr-rajkumar-aralide-thanu-mana-cover-image

Aralide Thanu Mana

S. Janaki/Dr. Rajkumarhuatong
raymickeviciushuatong
Paroles
Enregistrements
Part 1 : Male, Part 2 : Female

M : ಹಂ ಹಂ ಹಂ ಹಂ ಹಂ ಹಂ

ಹಂ ಹಂ ಹಂ

ಓ ಹೊ ಹೊ ಓ ಹೊ ಹೊ ಹೊ

ಆ ಆ ಹಾ ಆಹಾ ಹ ಹ

music

F: ಅರಳಿದೆ ತನು ಮನ ನೋಡುತ ನಿನ್ನಾ

ಹೊಸತನ ನನ್ನಲ್ಲಿಯೇ ಕಂಡೆನು ನಾ

M : ಅರಳಿದೆ ತನು ಮನ ನೋಡುತ ನಿನ್ನಾ

ಹೊಸತನ ನನ್ನಲ್ಲಿಯೇ ಕಂಡೆನು ನಾ

F: ಅರಳಿದೆ ತನು ಮನ

M : ನೋಡುತ ನಿನ್ನಾ

music

M : ಚಲಿಸುವ ತಂಗಾಳಿಯು ಚೆಲುವೆ ನಿನ್ನಾ ನೋಡಿ

ನಲಿಯುತ ಓಡಿದೆ ಮುಂಗುರಳ ಬಿಗಿದು ಆಡಿ

short music

F : ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ

ಸರಸಕೆ ಬಂದಿದೆ ಈ ನಿನ್ನಾ ಅಂದ ನೋಡಿ

M : ಸುಖ ತರುತಿದೆ

F: ಹಿತ ಸವಿದಿದೆ ಚೆಲುವಾ ಅ ಅ ಅ

M: ಅರಳಿದೆ ತನು ಮನ

F: Laughs ನೋಡುತ ನಿನ್ನಾ

music

F: ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ

ಕೆಣಕಲು ಸೋತೆನು ನನ್ನಿನಿಯ ನಿನ್ನಾ ನೋಡಿ

short music

M : ಪ್ರಣಯದ ಸಂಗೀತದ ಇಂಪು ಕಿವಿಯಾ ತುಂಬಿ

ಕನಸನು ಕಂಡೆನು ಸಂಗಾತಿ ನಿನ್ನಾ ಸೇರಿ

F: ಇನ್ನು ಬಿಡುವೆನೆ

M : ನನ್ನೇ ಕೊಡುವೆನಾ ಚೆಲುವೇ ಎ ಎ ಎ

F: ಅರಳಿದೆ ತನು ಮನ ನೋಡುತ ನಿನ್ನಾ

M: ಹೊಸತನ ನನ್ನಲ್ಲಿಯೇ ಕಂಡೆನು ನಾ

Both : ಹಂ ಹಂ ಹಂ ಹಂ ಹಂ ಹಂ

Davantage de S. Janaki/Dr. Rajkumar

Voir toutlogo