~ ಬಸು ತುಮಕೂರು ~
ಮೂಲ ಗಾಯನ - ಸೋನು ನಿಗಮ್
ಹೊಂಬಿಸಲಲ್ಲಿ
ನನಗ್ಯಾಕೆ ಕಂಡಳು...
ಒಮ್ಮೆಲೆ ತಿರುಗಿ
ಹಿಂಗ್ಯಾಕೆ ನಕ್ಕಳು...
~~~~~~~~
ಹೊಂಬಿಸಲಲ್ಲಿ
ನನಗ್ಯಾಕೆ ಕಂಡಳು...
ಒಮ್ಮೆಲೆ ತಿರುಗಿ
ಹಿಂಗ್ಯಾಕೆ ನಕ್ಕಳು...
ನನ್ನ
ಎದೆಗೆ
ಆಲಾರಾಮು ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕ್ಕೆ ಕಾಲು ಇಟ್ಟಳು..
ಸ್ವಲ್ಪವೇ ಸ್ಮೈಲ್ಲು ಚೆಲ್ಲಲ್ಲು
ಕಣ್ಣಿಗೆ ಕೆಲಸ ಕೊಟ್ಟಳು...
~~~~~~~~~~~
ಬಯಕೆ ಬಾಗ್ಲು ತಟ್ಟಲು
ಬೆಡಗಿ ಮಾತು ಬಿಟ್ಟಳು..
ಸ್ಲಿವಿಗೆ ಸ್ಲಿವ್ ಸೋಕಲು
ಸೀದಾ ಹೊಂಟೆ ಬಿಟ್ಟಳು..
ಬೊಂಬೆ ಬೊಂಬೆ ಬೊಂಬೆ^^^...
ನನ್ನ ಮುದ್ದು ಬೊಂಬೆ..
ಹೊಂಬಿಸಲಲ್ಲಿ
ನನಗ್ಯಾಕೆ ಕಂಡಳು...
ಹೊಂಗನಸೊಂದ
ಹಿಂ ಗ್ಯಾಕೆ ಕೊಟ್ಟಳು....
~~~~~~~~
ಇದು ಮಾನಸ ಗ್ರೂಪ್ ಮತ್ತು ಟೀಂ ಸಮರ್ಪಣೆ.
ಕೇವಲ ಹೊಚ್ಚ ಹೊಸದಾದ ಅತ್ಯುತ್ತಮ ಕರೋಕೆಗಳಿಗಾಗಿ
~ ಬಸು ತುಮಕೂರು ~
~~~~~~~~
ಮೆಲ್ಲಗೊಂದು ಹುನ್ನಾರ
ಕಲಿಯಿತೆ ಕಣ್ಣು
ಗಾಳಿಗೆ ಸೀರೆ
ಹಲೋ ಅಂದಾಗ...ಅಆಅ
~~~~~~~~
ನಿಲ್ಲದೊಂದು ಹಾರ್ಮೋನು
ಉಕ್ಕಿತೆ ಇಂದು
ಕಲ್ಪನೆಯಲಿ ತುಟಿ ಬೆಲ್ಲ ತಿಂದಾಗ..
ಎನು ಕಲಿತು ಕೊಳ್ಳಲಾರೆ
ಬೊರಲು ಮಲಗಿ...
ಒಮ್ಮೆ ಕುಣಿದು ನೋಡು ಜೊತೆಗೆ
ಅಂದಳು ಹುಡುಗಿ
ಖಾಲಿ
ಕೈಗೆ
ಕಂಸಾಳೆ ಇಟ್ಟಳು.
ಹೃದಯ ಒಂಟಿಕೊಪ್ಪಲು
ಅದಕ್ಕೆ ಕಾಲು ಇಟ್ಟಳು
ಸ್ವಲ್ಪವೇ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು.!
~ ಬಸು ತುಮಕೂರು ~
ಕುಂಟೆ ಬಿಲ್ಲಿ ಎಜ್ ಲಿ
ತುಂಟಿ ನನಗೆ ಸಿಕ್ಕಳು..
ಎಂಟನೇ ಕ್ಲಾಸಿನಂಟಿಗೆ
ನೆನಪಿನ ಗಂಟೆ ಹೊಡೆದಳು.
ಬೊಂಬೆ ಬೊಂಬೆ ಬೊಂಬೆ^^^...
ನನ್ನ ಮುದ್ದು ಬೊಂಬೆ...
ಬೊಂಬೆ ಬೊಂಬೆ ಬೊಂಬೆ^^^...
ನನ್ನ ಮುದ್ದು ಬೊಂಬೆ...ಹೇ...
~ ಬಸು ತುಮಕೂರು ~