menu-iconlogo
huatong
huatong
avatar

CHITA PATA CHITA PATA

SP Balu/S Janakihuatong
mylesclose2003huatong
Paroles
Enregistrements
ಗರಿಸನಿದ ಗಾರಿನಿಸ ಗರಿಸನಿದ...ಗಾರಿನಿಸ

ಕೋರಸ್

ಚಿಟಪಟ ಚಿಟಪಟ ಚಿಟಪಟ ಅಂತಹಿಡಕೊಂತ ಮಳೆಯೂ ಹಿಡಕೊಂತಾ

ಚಿಟಪಟ ಚಿಟಪಟ ಚಿಟಪಟಅಂತ

ಹಿಡಕೊಂತ ಮಳೆಯೂ ಹಿಡಕೊಂತಾ

ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ

ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ

ಹಿಡಕೊಂತಾ... ಮಳೆಯೂ ಹಿಡಕೊಂತಾ

ನೆನೆಯುವ ಜೀವಾನ ನೆನೆಸುವ ಈ ಸೋನೇ

ಬಯಸಿದ ಆಸೇನ ಬರಿಸುವ ಈ ಸೋನೆ

ಬೇಡ ಅನ್ನೋಕು ಬಿಡದು ಬೇಕು ಅನ್ನೋಕು ಬಿಡದು

ಮಳೆಯಲಿ ಮಗುವಾಗಿ ಜಿಗಿಯುವ ಈ ಜಾಣೆ

ನೆನೆದರೆ ಶೃತಿಯಲ್ಲಿ ನುಡಿಯುವ ನರವೀಣೆ

ಮುದ್ದು ಮಾಡೋಕು ಬಿಡದು ಬಿಟ್ಟು ಹೋಗೋಕು ಬಿಡದು

ಗುಡುಗುಡು ತಾನ ಮುಗಿಲೊಳಗೇ

ಧೀರನನ ಧೀರನನ ಧೀರನನ

ಢವ ಢವ ಗಾನ ಎದೆಯೊಳಗೇ

ಧೀರನನ ಧೀರನನ ಧೀರನನ

ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ

ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ

ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ

ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಚಿಟಪಟ ಚಿಟಪಟ ಚಿಟಪಟ ಅಂತ

ಹಿಡಕೊಂತ ಮಳೆಯೂ ಹಿಡಕೊಂತಾ... ಮಳೆಯೂ ಹಿಡಕೊಂತಾ

ಗರಿಸನಿದ ಗಾರಿನಿಸ

ಹೆಣ್ಣು : ಗರಿಸನಿದ ದದದ ಗಾರಿನಿಸ

ಸ್ವರಗಳ ಮಳೆಯಲ್ಲಿ ರಾಗಕೆ ಸನ್ಮಾನ

ಒಲವಿನ ಮಳೆಯಲ್ಲಿ ಹೃದಯಕೆ ಸನ್ಮಾನ

ಅತ್ತ ಸಂಗೀತ ಶರಣು ಇತ್ತ ಪ್ರಾಯಾನು ಶರಣು

ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲ

ಮನಸಿಗೆ ಮಾತಿಲ್ಲ ಪ್ರೀತಿಗೆ ಬರವಿಲ್ಲ

ಮಳೆಯೂ ನಮ್ಮನು ಬಿಡದು ನಾವು ಪ್ರೀತೀನ ಬಿಡೆವು

ಧಕ ಧಕ ಮಿಂಚು ಮಳೆಯೊಳಗೇ

ಧೀರನನ ಧೀರನನ ಧೀರನನ

ಮಿಕ ಮಿಕ ಸಂಚು ಕಣ್ಣೊಳಗೇ

ಧೀರನನ ಧೀರನನ ಧೀರನನ

ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ

ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ

ಅತ್ತ ಜೋರಾಗು ಬರದು ಇತ್ತ ಸುಮ್ಮನು ಇ.ರ.ದೂ

ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು..

ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ

Davantage de SP Balu/S Janaki

Voir toutlogo
CHITA PATA CHITA PATA par SP Balu/S Janaki - Paroles et Couvertures