ಚಿತ್ರ ನಂಜುಂಡಿ ಕಲ್ಯಾಣ
ಗಾಯನ ರಾಘವೇಂದ್ರ ರಾಜಕುಮಾರ್
ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ ಆ.....
ಆ ಆ ಆ ಆ ಆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಸಂಬಂಧ ಆನಂದ
ಹೊಸ ಬಾಳಿನಿಂದಾ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಸಂಬಂಧ ಆನಂದ
ಹೊಸ ಬಾಳಿನಿಂದಾ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ರಂಗನಾಥ್ ಕೋಟಿಯನ್ ರವರ ಸಾರಥ್ಯ
ಬದುಕೆಲ್ಲ ಒಂಟಿಯಾಗಿ ಅಲೆದಾಡಿ ನಾ ಬಂದೆ
ಈ ದಾರಿಯಲ್ಲಿ
ನನ್ನವರ ಕಾಣದೇನೆ ಹುಡುಕಾಡಿ ನಾ ನೊಂದೆ
ಈ ಬಾಳಿನಲ್ಲಿ
ಓ ಓ ಓ ಓ ಓ ಓ ಓ ಇಂದು
ಹೊಸ ಜೀವ ಬಂದ ಹಾಗೆ ನನಗಾಯಿತಲ್ಲ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಸಂಬಂಧ ಆನಂದ
ಹೊಸ ಬಾಳಿನಿಂದಾ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ನೀ ರೀ ಗ ರೀ ಗ ಗ ಗಾ ಗಾ ಗ ಗ ಗ ಗ ಗಾ
ಗ ರೀ ಸ ನೀ ದ ನೀ ರೀ ಗ ಮಾ ಗಾ
ನೀ ರೀ ಗ ಮಾ ಪಾ ಪಾ ಪಾ
ಪಾ ಪ ಪ ಪ ಪ ಪ
ಮ ಗ ಮ ದ ನೀ ದ ಪ ಮ ದಾ ಪ
ಮ ಪ ಪ ಪ ಗ ಮ ಮ ಮ ರೀ ಗ ಗ ಗ ಸ ಗ ಗ ಗ
ಮ ಪಾ ಪ ಗ ಮಾ ಮ ರೀ ಗಾ ಗ ಸ ಗಾ ಗ
ನೀ ಸ ನೀ ರೀ ರೀ ರೀ
ಸ ರಿ ಸ ಗಾ ಗ ಗ
ರಿ ಗ ರಿ ಮಾ ಮ ಮ
ಗ ಮ ಗ ಮಾ ಪ ಪ
ಸಾ.... ಪಾ....
ಸಾ ..... ಮಾ ......
ನಿ ಸ ರಿ ಸ ರಿ ಗ
ರಿ ಗ ಮ ಗ ಮ ಪಾ
ನಿ ಸ ರಿ ರಿ ಸ ರಿ ಗ ಗ
ರಿ ಗ ಮ ಮ ಗ ಮ ಪ ಪ
ಪ ಸ ಪ ಗ ಸ
ಇನೆಂದು ಒಂಟಿಯಲ್ಲ ಜೋಡಿ ಸಿಕ್ಕಿತಲ್ಲ
ನಾ ಪುಣ್ಯವಂತ
ಈ ಬಂಧು ಈ ಬಳಗ ಎಂದೆಂದೂ ನನ್ನವರೇ
ನಾ ಭಾಗ್ಯವಂತ
ಓ ಓ ಓ ಓ ಓ ಓ ಓ ಇನ್ನು
ಸಂತೋಷ ದಿಂದ ತೇಲೋ ಈ ಮನೆಯ ಸ್ವರ್ಗ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಸಂಬಂಧ ಆನಂದ
ಹೊಸ ಬಾಳಿನಿಂದಾ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ
ಹೊಸ ಪ್ರೇಮದಲಿ ಹೊಸ ಸ್ನೇಹದಲಿ
ನವ ಜೀವನದ ಸವಿ ಕಂಡೆ