💓💓Ravi Kumar RTB💓💓
ಗಂಡು) ಬಂದರೆ ನನ್ನ
ಜೀವನದಲ್ಲಿ
ನಿನ್ನಂತ ಚಲುವಾದ ಹುಡುಗಿ
ಕೊಂದರೆ ನಿನ್ನ
ಕಣ್ಣುಗಳಲ್ಲಿ
ಈ ನನ್ನ ಗತಿಯೇನೆ ಹುಡುಗಿ
ಹೆಣ್ಣು)ಬಂದರೆ ನನ್ನ
ಜೀವನದಲ್ಲಿ
ನಿನ್ನಂತ ಸೊಗಸಾದ ಹುಡುಗ
ಕೊಂದರೆ ನಿನ್ನ
ನಗುವನು ಚೆಲ್ಲಿ
ಈ ನನ್ನ ಗತಿಯೇನು ಹುಡುಗ
*****BGM*****
ಗಂಡು) ಬಾಳಿನ ಹೂ ಬನದಲ್ಲಿ
ಹೊಸ ಚೈತ್ರದ ಚಿಗುರಾಗಿ ಬಂದೆ
ಒಲವಿನ ಲತೆಯಾಗಿ
ನಲಿವಿನ ಹೊನಲಾಗಿ
ಹೊಸ ತೋರಣ ತಳಿರಾಗಿನಿಂತೇ
ಹೆಣ್ಣು)ಹೋ...ರಾಗದ ಸಾಗರ ರೂಪ
ಅನುರಾಗದ ನಿಜ ರೂಪ ಒಂದೇ
ಸ್ನೇಹವು ಹಲವು ಬಗೆ
ಬಂಧವು ಹಲವು ಬಗೆ
ಅನುಬಂಧದ ನಿಜ ರೂಪ ಒಂದೇ
ಗಂಡು) ಬಂದರೆ ನನ್ನ
ಜೀವನದಲ್ಲಿ
ನಿನ್ನಂತ ಚಲುವಾದ ಹುಡುಗಿ
ಕೊಂದರೆ ನಿನ್ನ
ಕಣ್ಣುಗಳಲ್ಲಿ
ಈ ನನ್ನ ಗತಿಯೇನೆ ಹುಡುಗಿ
ಹೆಣ್ಣು)ಬಂದರೆ ನನ್ನ
ಜೀವನದಲ್ಲಿ
ನಿನ್ನಂತ ಸೊಗಸಾದ ಹುಡುಗ
ಕೊಂದರೆ ನಿನ್ನ
ನಗುವನು ಚೆಲ್ಲಿ
ಈ ನನ್ನ ಗತಿಯೇನು ಹುಡುಗ
*****BGM*****
ಹೆಣ್ಣು)ಮಾತಿನ ಮಂಟಪದಿ
ಹೊಂಗನಸಿನ ಉಯ್ಯಾಲೆ ತೂಗಿ
ಅನುಭವ ಹೊಸಹೊಸದು
ತಲ್ಲಣ ಹೊಸಹೊಸದು
ನನ್ನೆದೆಯಲಿ ನೀನಿಂದು ತಂದೇ
ಗಂಡು)ಹೋ....ಯೌವ್ವನ ತೇರಿನ ಮೇಲೆ
ವನದೇವಿಯು ಬರುವಂತೆ ಬಂದೆ
ಮದುವೆಯ ಈ ಹಿತವ
ಮೌನದ ಸಮ್ಮತವ
ಕಣ್ಣಂಚಲಿ ನೀ ತೋರಿ ನಿಂತೇ
ಹೆಣ್ಣು)ಬಂದರೆ ನನ್ನ
ಗಂಡು : ಲ...ಲ..ಲಾ
ಹೆಣ್ಣು)ಜೀವನದಲ್ಲಿ
ಗಂಡು)ಲ..ಲ...ಲಾ
ಹಣ್ಣು)ನಿನ್ನಂತ ಸೊಗಸಾದ ಹುಡುಗ
ಗಂಡು)ಹೋ...
ಹೆಣ್ಣು)ಕೊಂದರೆ ನಿನ್ನ
ಗಂಡು)ಲ..ಲ...ಲಾ
ಹೆಣ್ಣು)ನಗುವನು ಚೆಲ್ಲಿ
ಗಂಡು)ಲ..ಲ...ಲಾ
ಹೆಣ್ಣು)ಈ ನನ್ನ ಗತಿಯೇನು ಹುಡುಗ
ಗಂಡು)ಲ.ಲ.ಲಾ..ಲ..ಲ..ಲ..ಲಾ
ಗಂಡು)ಬಂದರೆ ನನ್ನ
ಹೆಣ್ಣು)ಲ..ಲ...ಲಾ
ಗಂಡು)ಜೀವನದಲ್ಲಿ
ಹೆಣ್ಣು)ಆಹಾ..
ಗಂಡು) ನಿನ್ನಂತ ಚಲುವಾದ ಹುಡುಗಿ
ಹೆಣ್ಣು)ಆ...
ಗಂಡು)ಕೊಂದರೆನಿನ್ನ
ಹೆಣ್ಣು)ಆ..ಆ.
ಗಂಡು)ಕಣ್ಣುಗಳಲ್ಲಿ
ಹೆಣ್ಣು)ಆ...
ಗಂಡು)ಈ ನನ್ನ ಗತಿಯೇನೆ ಹುಡುಗಿ
ಆ..ಆ.
ಲಾ.ಲಾ.ಲ.ಲಾ.ಲಾ.ಲಾ.ಲ.ಲ.
ಲಾ.ಲಾ.ಲ.ಲಾ.ಲಾ.ಲಾ.ಲ.ಲ.
**Your support encouraging us to upload more songs**
***Ravi Kumar***