*Join RTB Family**
*Become Stage Singer*
(F) ನೀ ತಂದ ಭಾಗ್ಯಾ...
ನನ್ನದಾಗಿದೆ
ಜೀವಾ..ನೋವಾ..
ಮರೆತು ಹಾಡಿದೆ
ಜೀವಾ..ನೋವಾ..
ಮರೆತು ಹಾಡಿದೆ
(M) ಸ್ನೇಹ ತೋರಿದೆ
ನನ್ನ ಸೇರಿದೆ
ಪ್ರೀತಿ ತುಂಬಿದೆ
ಬಾಳು ಬೆಳಗಿದೆ.. ಓಓಓ
ನೀ ತಂದ ಭಾಗ್ಯಾ...
ನನ್ನದಾಗಿದೆ
ಒಲವು...ಗೆಲುವು
ಮನವ.. ತುಂಬಿದೆ..
ಒಲವು...ಗೆಲುವು
ಮನವ.. ತುಂಬಿದೆ..
***Music***
*Join RTB Family*
(F) ಮುಳ್ಳಿನಲಿ ನರಳುತಿಹ
ಸುಮವ ನೋಡಿದೆ
ಕರುಣೆಯಲಿ ಸ್ವೀಕರಿಸಿ
ಜೀವಾ ನೀಡಿದೆ
*music*
M) ಕಣ್ಣೀರು ಬಿಸಿಯುಸಿರು
ಇನ್ನೂ ಏತಕೆ
ಹೂವೆಂದೂ ನಗಲೆಂದು
ನನ್ನ ಬೇಡಿಕೆ
(F) ನಿನ್ನ ಜೇನ ನುಡಿಯು ಇಂದು
ನನ್ನ ಉಳಿಸಿದೆ
(M) ನೀ ತಂದ ಭಾಗ್ಯಾ...
ನನ್ನದಾಗಿದೆ
ಒಲವು...ಗೆಲುವು
ಮನವ.. ತುಂಬಿದೆ..
ಒಲವು...ಗೆಲುವು
ಮನವ.. ತುಂಬಿದೆ..
(F) ಸ್ನೇಹ ತೋರಿದೆ
ನನ್ನ ಸೇರಿದೆ
ಪ್ರೀತಿ ತುಂಬಿದೆ
ಬಾಳು ಬೆಳಗಿದೆ.. ಓಓಓ
ನೀ ತಂದ ಭಾಗ್ಯಾ...
ನನ್ನದಾಗಿದೆ
ಒಲವು...ಗೆಲುವು
ಮನವ.. ತುಂಬಿದೆ..
ಒಲವು...ಗೆಲುವು
ಮನವ.. ತುಂಬಿದೆ..
**RTB Family**
(M) ಇವನಿಂದು ಹಸು ಕಂದ
ನಾಳೆ ಹಿರಿಯನು
ಮುದಿತನದಿ ಆಧಾರ
ನಮ್ಮಾ ಮರೆಯನು
**music**
(F) ನಿಮ್ಮಂತೇ ಇವಳಂದು
ನಾನು ಬಲ್ಲೆನು
ಆನಂದ ಪಡಲೆಂದೇ
ಇವಳಾ ಪಡೆದೆನು
(M) ನಿನ್ನಾ ಮಾತು ಕೇಳಿ ನನ್ನ
ಹೃದಯಾ ತುಂಬಿದೆ
(F) ನೀ ತಂದ ಭಾಗ್ಯಾ...
ನನ್ನದಾಗಿದೆ
ಒಲವು...ಗೆಲುವು
ಮನವ.. ತುಂಬಿದೆ..
ಒಲವು...ಗೆಲುವು
ಮನವ.. ತುಂಬಿದೆ..
(M) ಸ್ನೇಹ ತೋರಿದೆ
ನನ್ನ ಸೇರಿದೆ
ಪ್ರೀತಿ ತುಂಬಿದೆ
ಬಾಳು ಬೆಳಗಿದೆ
(both)ಓಓಓ
(bith)ಲಾ..ಲಲಾ..ಲಲಾ...
ಲಾಲಾ... ಲಲಲಾ...
ಲಾಲಾ. ಲಲಲಾ.....
ಲಾ..ಲಲಾ..ಲಲಾ....
ಲಾ..ಲಲಾ..ಲಲಾ...
ಲಾ..ಲಲಾ..ಲಲಾ...
**Join RTB Family**
*Professional Singers Family*