menu-iconlogo
logo

Neerige Bare Channi

logo
Testi
ನೀ ನೀರಿಗೆ ಬಾರೇ.....

ನೀ ನೀರಿಗೆ ಬಾರೆ

ಚೆನ್ನಿ ಬಿಂದ್ಗೆಹಿಡ್ಕೊಂಡು

ನೀನೀರಿಗೆ ಬಾರೆ ಚೆನ್ನಿ

ಬಿಂದ್ಗೆಹಿಡ್ಕೊಂಡು

ನಾ ನೋಡಕ್ ಬತ್ತೀನ್ ನಿನ್ನ

ನಾ ನೋಡಕ್ ಬತ್ತೀನ್ ನಿನ್ನ

ಹಸವ ಹೊಡ್ಕೊಂಡು

ನೀ ಊರಿಗೆ ಬಾರೋ.......

ನೀ ಊರಿಗೆ ಬಾರೋ ಚೆನ್ನ

ನೌಕ್ರಿ ಹಿಡ್ಕೊಂಡು

ನೀ ಊರಿಗೆ ಬಾರೋ ಚೆನ್ನ

ನೌಕ್ರಿ ಹಿಡ್ಕೊಂಡು

ನಾ ನೋಡಕ್ ಬತ್ತೀನ್ ನಿನ್ನಾ

ನಾ ನೋಡಕ್ ಬತ್ತೀನ್ ನಿನ್ನ

ನಮ್ಮಪ್ಪನ್ ಕರ್ಕೊಂಡು...

ಬೀಡಿ ಸಿಗರೇಟ್ ಸೇದೋನಲ್ಲ

ಬಾಳಾ ಒಳ್ಳೇವ್ ನು

ಚೆನ್ನಿ ಬಾಳಾ ಒಳ್ಳೇವ್ ನು

ಬೇರೆ ಹುಡ್ಗೀರ್ ನೋಡೋನಲ್ಲ

ಶ್ರೀರಾಮ್ ನಂತೋನು

ಚೆನ್ನ ಶ್ರೀರಾಮ್ ನಂತೋನು..

ಬ್ರಾಂದಿ ಕುಡ್ಕೊಂಡ್ ಬಂದ್ರೂ

ನಿಂಗೆ ಬೈಯ್ಯೋಲ್ಲ ನಾನು ಚೆನ್ನ

ಬೈಯ್ಯೋಲ್ಲ ನಾನು....

ತಿಂಗ್ ಳ ತಿಂಗಳ ಸಂಬಳ ಕೈಗೆ

ಕೊಟ್ರೆ ಸಾಕ್ ನೀನು

ಚೆನ್ನ ಕೊಟ್ರೇ ಸಾಕ್ ನೀನು....

ನಿನ್ ಮನೆ ಕಾಯ್ ವಾಗೋಗ..

ನಿನ್ ಮನೆ ಕಾಯ್ ವಾಗೋಗ

ಏನೇ ಹಿಂಗಂತೀ.........

ಹುಟ್ ಸಿದ್ ದ್ಯಾವ್ ರು

ಹುಲ್ಲನ್ನಂತು ಮೇಯ್ ಸೋಲ್ಲ ಚೆನ್ನಿ

ಹುಲ್ ನ ಮೇಯ್ ಸೋಲ್ಲ ಚೆನ್ನಿ...

ಅವನಿಟ್ಟಂಗೆ ನಮ್ ಸಂಸಾರ

ನಡಿತೈತೆ ಚೆನ್ನಿ ಹೆಂಗೋ

ನಡಿತೈತೆ ಚೆನ್ನಿ

ಅರೆ ನಿನ್ ಮ್ಯಾಲ್ ನಿಂಗೆ ನಂಬ್ ಕೆ

ಇಲ್ಲ ದ್ಯಾವ್ ರುನ್ ನಂಬ್ ತೀಯಾ

ನೀನು ದ್ಯಾವ್ ರುನ್ ನಂಬ್ ತೀಯಾ..

ನಿನ್ನ ನಂಬ್ ಕೊಂಡು ಬಂದ್ರೆ

ಕೈಗೆ ಚಿಪ್ಪು ಕೊಡ್ತೀಯಾ

ತೆಂಗಿನ್ ಚಿಪ್ಪು.. ಕೊಡ್ತೀಯಾ..

ನಿನ್ ಸವಾಸನೇ ಬ್ಯಾಡ..

ನಿನ್ ಸವಾಸನೇ ಬ್ಯಾಡ

ಊರ್ ಬಿಟ್ ಓಯ್ ತೀನಿ....

ನೀ ಊರಿಗೆ....