ಮೌನವಿಲ್ಲದೆ ಮಾತೆಂದು ಹುಟ್ಟದು
ಆ ಮಾತಿಗೆ ಸ್ವಾಗತ...
ಮಾತು ಇಲ್ಲದೆ ಹಾಡೆಂದು ಹುಟ್ಟದು
ಆ ಹಾಡೆ ಶಾ ಶ್ವತ..
ಹಾಡಿಂದಲೆ ಹುಟ್ಟಿ ಬರೋ..
ಕನಸಲೆ ನಲಿಯುತ...
ಕನಸಲೇ ಹುಟ್ಟಿ ಬರೋ...
ಬದುಕಿಗೆ ಒಲಿಯುತ
ಬದುಕಿನಲಿ ಹುಟ್ಟಿ ಬರೋ
ಆ ಪ್ರೀತಿ ತಕದಿಮಿತ...
ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯ..
ಏಳು ಜನ್ಮಕ್ಕು ಏಳೇಳು ಜನ್ಮಕ್ಕು
ನೀನೆ ನನ್ನ ಪ್ರೀತಿ ಹೃದಯ..