Singer- IlayaRaja & KS Chitra.
Lyrics- Shyamsundar Kulakarni.
Music- IlayaRaja.
Upload- BasuTumkur & SevithKumar.
ಕೋರಸ್.......
(M)ಚಿಕ್ಕ ಮಗಳೂರ
ಓ ಚಿಕ್ಕ ಮಲ್ಲಿಗೆ..
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ..
ಚಿಕ್ಕ ಮಗಳೂರ
ಓ ಚಿಕ್ಕ ಮಲ್ಲಿಗೆ..
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ..
ಲಕ್ಕಿ ಲಕುಮಿಯೋ..
ರಂಭೆ ಇವಳ ಮಮ್ಮಿಯೋ..
ಕಣ್ಣಲ್ಲೇ... ಹ್ಹ
ಹುಣ್ಣಿಮೆ ಬೆಳಕೋ...
(F)ಚಿಕ್ಕ ಮಗಳೂರ
ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಚಿಕ್ಕ ಮಗಳೂರ
ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
:::follow @:::
👉 BasuTumkur🅜🎀🅢
(for more melodious track)
(F)ಕೋಲು ಕೊಲೆನ್ನ ಕೋಲೆ
ಕೋಲೆ ಕೋಲೆ
ಹಂಸ ಕೋಗಿಲೆ ಗೊಂದು
ಓಲೆ ಓಲೆ
(M)ಓಲೆ ತುಂಬೆಲ್ಲ ಪ್ರೀತಿ
ಸಾಲೇ ಸಾಲೇ
ಸಾಲು ಓದುತ್ತಾ ಹೋಯ್ತು
ವೇಳೆ ವೇಳೆ...
(F)ಸುವಿ ಸುವೀ ಸುವ್ವಾಲಿ
ಪ್ರೀತಿ ಆಸೆ ಉಯ್ಯಾ...ಲೆ...
(M)ಸವಿ ಸವಿ ಜೇನಿಲ್ಲೆ
ತುಟಿ ತುಟಿಯಾ... ಮೇಲೆ...
(F)ಗಂಗೆ ಆಕಾಶ ಗಂಗೆ ಹಿಂದೆ
ಬೀಳುತ್ತಾ ನಮಗೆ
ಸೋನೆ ಸೋಬಾನೆ ಹಾಡಿತು
ಉಯ್ಯಾ..ಲೆ...
(F)ಚಿಕ್ಕ ಮಗಳೂರ
ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಕು ಕೂ ಕು ಕೋಕಿಲ
ಚಿತ್ತವೆಲ್ಲ ಚಂಚಲ...
ಏನೆಂದು ನಾ ಹೇಳಲಾರೆ...
(F)ಚಿಕ್ಕ ಮಗಳೂರ
ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
💜 MANASA SAROVARA team 💜
❤ Room I'd - 1000880 ❤
(M)ಗಾಳಿ ತಂಗಾಳಿ
ಬಂದು ಕಿವಿಗೇಳಿತು
ಏನು ಏನೆಂದು
ಮೆಲ್ಲ ಮನ ಹೇಳಿತು...
(F)ತಂತಿ ತಂಬೂರಿ ಮೀಟಿ
ರಾಗ ತಂದಿತು
ಜೋಡಿ ಕೊಂಡಾಡಿ
ಪ್ರೇಮ ಲಾಲಿ ಹಾಡಿತು
(M)ಬೆಳ್ಳಿ ಮೋಡ ಪನ್ನೀರ..
ಚೆಲ್ಲಿ....ಇತ್ತು ಬಾನಿಂದ
(F)ಪ್ರೇಮವೆಂಬ ಹೂ.. ಗಂಧ
ಜನ್ಮ ಜನ್ಮದಾ... ಬಂಧ
(M)ಕಣ್ಣ ಮುಚ್ಚಾಲೆಯಲ್ಲಿ
ಕಣ್ಣು ಕಣ್ಣೆಲ್ಲಾ ಒಂದು
ಜೀವ ಜೀವದ ಸಂಗಮ
ಭೂಮಿಯೆಲ್ಲಾ..ಹ
(M)ಚಿಕ್ಕ ಮಗಳೂರ
ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ...
(F)ಕು ಕೂ ಕು ಕೋಕಿಲ
ಚಿತ್ತವೆಲ್ಲ ಚಂಚಲ...
ಏನೆಂದು ನಾ
ಹೇಳಲಾರೆ...
ಕೋರಸ್..................
💮💮💮ಧನ್ಯವಾದಗಳು 💮💮💮