ಅಯ್ಯಯ್ಯಯ್ಯೋ
ಅಯ್ಯಯ್ಯಯ್ಯೋ
ಅಯ್ಯಯ್ಯಯ್ಯೋ
ಅಯ್ಯಯ್ಯಯ್ಯೋ
ಕೂ.ಗೋ ಕೋಳಿಗೆ ಖಾರ ಮಸಾಲೆ
ಖಾರ ಮಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ
ಮಿರ್ಚಿ ಮಸಾಲೆ
ಗುಂಡು ಇದ್ದರೆ ತುಂಡು ಒಳಗೆ ಹೋಗೋದು
ತುಂಡು ಇದ್ದರೆ ಗುಂಡು ನಾಲ್ಗೆಗ್ ಹತ್ತೋದು
ಗುಂಡಣ್ಣಾ ಗುಂಡಣ್ಣಾ ತುಂಬಾ
ತುಂಬಾ ತುಂಬಾ ಫ್ರೆಂಡಣ್ಣಾ
ಕೂಗೋ ಕೋಳಿಗೆ ಖಾರ ಮಸಾಲೆ
ಖಾರ ಮಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ
ಮಿರ್ಚಿ ಮಸಾಲೆ
ಕುದುರೆ ಬಾಲನ ಹಿಡಿದಾ
ಜೂಜಾಣ್ಣಾ ಸೋತು ಕುಡಿದ
ಇಸ್ಪೀಟ್ ಆಡಾಡಿ ಕಳೆದಾ
ಎಳೆಯಣ್ಣಾ ಬಾಟ್ಲಿ ಹಿಡಿದಾ
ಸೊತೋನು ಎಂದಿಗೂ ದಾಸ ಗುಂಡಣ್ಣನಿಗೆ
ಗೆಲ್ಲೋನು ಖಾಸಾ ಖಾಸಾ ತುಂಡಣ್ಣನಿಗೆ
ಅಯ್ಯೋ ರಾಮಾ
ಅಯ್ಯೋ ಕೃಷ್ಣಾ
ಗುಂಡು ಇದ್ದರೆ ತುಂಡು ಒಳಗೆ ಹೋಗೋದು
ತುಂಡು ಇದ್ದರೆ ಗುಂಡು ನಾಲ್ಗೆಗ್ ಹತ್ತೋದು
ಗುಂಡಣ್ಣಾ ಗುಂಡಣ್ಣಾ ತುಂಬಾ
ತುಂಬಾ ತುಂಬಾ ಫ್ರೆಂಡಣ್ಣಾ
ಕೂಗೋ ಕೋಳಿಗೆ ಖಾರ ಮಸಾಲೆ
ಖಾರ ಮಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ
ಮಿರ್ಚಿ ಮಸಾಲೆ
ಗುಂಡಣ್ಣಾ ಹೋಗಿ ಒಳಗೆ
ಕುಣಿಯೇ ಅಂತವ್ನೆ ನನಗೆ
ಗುಂಡಣ್ಣಾ ಸೇರಿ ಜೊತೆಗೆ
ತರಲೆ ಮಾಡ್ತಾವ್ನೆ ತಲೆಗೆ
ಮೈಯೆಲ್ಲಾ ಬಿಸಿ ಬಿಸಿ ಮಾಡ್ದ
ತುಂಟಾ ಗುಂಡಾ
ಮನಸೆಲ್ಲಾ ಕಸಿವಿಸಿ ಮಾಡ್ದ,
ಪೋಲಿ ಗುಂಡಾ
ಅಯ್ಯೋ ರಾಮಾ
ಅಯ್ಯೋ ಕೃಷ್ಣಾ
ಗುಂಡು ಇದ್ದರೆ ತುಂಡು ಒಳಗೆ ಹೋಗೋದು
ತುಂಡು ಇದ್ದರೆ ಗುಂಡು ನಾಲ್ಗೆಗ್ ಹತ್ತೋದು
ಗುಂಡಣ್ಣಾ ಗುಂಡಣ್ಣಾ
ತುಂಬಾ ತುಂಬಾ ತುಂಬಾ ಫ್ರೆಂಡಣ್ಣಾ
ಕೂ.ಗೋ ಕೋಳಿಗೆ ಖಾರ ಮಸಾಲೆ
ಖಾರ ಮಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ
ಮಿರ್ಚಿ ಮಸಾಲೆ
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲ್ಗೆಗ್ ಹತ್ತೋದು
ಗುಂಡಣ್ಣಾ ಗುಂಡಣ್ಣಾ ತುಂಬಾ
ತುಂಬಾ ತುಂಬಾ ಫ್ರೆಂಡಣ್ಣಾ
ಅಯ್ಯಯ್ಯಯ್ಯೋ
ಅಯ್ಯಯ್ಯಯ್ಯೋ
ಅಯ್ಯಯ್ಯಯ್ಯೋ
ಅಯ್ಯಯ್ಯಯ್ಯೋ