ಆ... ಆ... ಆ......
ಕಣ್ಣಲ್ಲೀ ಜ್ಯೋತಿ ತಂದೋನು ನೀನೇ
ನನ್ನಲ್ಲೀ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ
ಎನ್ನುತಿದೆ... ಈ ಹೃದಯಾ
ಪ್ರೀತಿಸುವಾ... ಬಾ ಇನಿಯಾ
ಕಣ್ಣಲ್ಲೀ ಜ್ಯೋತಿ ತಂದೋನು ನೀನೇ
ನನ್ನಲ್ಲೀ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ
ಎನ್ನುತಿದೆ... ಈ ಹೃದಯಾ
ಪ್ರೀತಿಸುವಾ... ಬಾ ಇನಿಯಾ