ನಾನು ಬಡವಾ
ನಾನು ಬಡವಿ
ನಾನು ಬಡವಾ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲಾ
ಪ್ರೀತಿಗೆ ಬಡತನ ವಿಲ್ಲ
ನಾನು ರಾಜ
ನಾನು ರಾಣಿ
ನಮ್ಮ ಮನೆಯಲಿ ಸಿರಿತನ ವಿಲ್ಲ
ಪ್ರೀತಿಗೆ ಬಡತನ ವಿಲ್ಲ
ಹಗಲಿನ ಹೋತು ದೇವರ ಮುತ್ತು
ರಾತ್ರಿಯ ಹೋತು ತಾಂಡವ ಮೂರ್ತಿ
ಹಗಲು ಮಾತಿನ ಮೇಲೆ ನಡೆಯುತ್ತೆ
ರಾತ್ರಿ ನಾಕು ಕಾಲಮೇಲೆ ನಡೆಯುತ್ತೆ
ಕುದುರೆ !ಅಲ್ಲ
ಬೂತ !ಅಲ್ಲ
ಮತ್ಯುದಮ್ಮ ನಿಮ್ಮಪ್ಪನಮ್ಮ
ನಗುವಿನಲೆಗಳ ಮದುರ ನುಡಿಗಳ ಜೊತೆಗೆ ಕುತ್ತಿನೂಟ
ತುಟಿಗಳಿಂದಲೇ ತಪ್ಪು ತಿದ್ದುವ ಉಚಿತ ಪ್ರೇಮಪಾಠ
ಕೋಪ ನಿಮಿಷ ಪ್ರೇಮ ವರುಷ ಮಾಯದ ಹರುಷ
ಮನೆ ಆಡುವ ಮಕ್ಕಳ ತೋಟ
ವನ ಹಾರುವ ಹಕ್ಕಿಯ ಕೂಟಾ
ಈ ಜನುಮಕೆ ಬೇಕಿನೆನ್ನು
ನಾನು ಬಡವಾ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲಾ
ಪ್ರೀತಿಗೆ ಬಡತನ ವಿಲ್ಲ
ಶೃಂಗೇರಿಲೀಲಾ ಕೊಲ್ಲೂರಿಲಿಲ್ಲ
ಚಾಮುಂಡಿಯಲ್ಲಾ ಕಾವೇರಿಯಲ್ಲಾ
ಏಲ್ಲಾ ಪಾಪಗಳ ತೊಳೆಯುತ್ತಾಳೆ
ಕಡೆಯವರೆಗೂ ಕೈ ಹಿಡಿಯುತ್ತಾಳೆ ಯಾರ್ ಅದೇವತೆ
ಭೂಮಿ
ಅಲ್ಲ
ಕಾಮಧೇನು
ಅಲ್ಲ
ಮತ್ ಇನ್ನಾರಪ್ಪ.... ನೆಮಮ್ಮನಮ್ಮ..
ಏಳು ಬೀಳಿನ ಗಾಳಿ ಎದುರಲ್ಲೂ ನಿನ್ನು ಪಾರಿಜಾತ
ಉದಯವಾದರೆ ಹೃದಯದೊಳಗಡೆ ನಿನ್ನೇ ಸುಪ್ರಭಾತ
ಮಾಗಿ ಹೋತು.. ನೀಡು ಮುತ್ತು ಇಲ್ಲಾ.. ಆಪತು
ಅಪ್ಪಾ ಪ್ರೇಮದ ಕಲೆಯಿರೋ ಚಂದ್ರ..
ಅಮ್ಮಾ ಕರುಣೆಯಾ ಮನಸಿರೋ ಕಡಲು ...
ಈ ಜನುಮಕೆ ಬೇಕಿನೆನ್ನು....
ನಾನು ಬಡವಾ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲಾ
ಪ್ರೀತಿಗೆ ಬಡತನ ವಿಲ್ಲ
ನಾನು ರಾಜ
ನಾನು ರಾಣಿ
ನಮ್ಮ ಮನೆಯಲಿ ಸಿರಿತನ ವಿಲ್ಲ
ಪ್ರೀತಿಗೆ ಬಡತನ ವಿಲ್ಲ