menu-iconlogo
logo

Jothe Jotheyali Preeti Jotheyali

logo
Testi
M-ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ

ನಡೆದಿದೆ ದಿನ ಬಯಸಿ ಬಯಸಿ

F-ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ

ನುಡಿದಿದೆ ಮನ ಹರಸಿ ಹರಸಿ

M-ಹೀಗೆ ಸಾಗಲಿ ನಮ್ಮೀ ಪಯಣ

F-ಹಾಡಿ ನಲಿದು Both-ಸ ಸ ರಿ ರಿ ಗ ಗ ಮ ಮ

M-ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ

ನಡೆದಿದೆ ದಿನ ಬಯಸಿ ಬಯಸಿ

?ಹೆಮ್ಮೆಯ ಕನ್ನಡಿಗರು ಕುಟುಂಬ

M-ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ

F-ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ

M-ಆ ಬಾನಿಗಾದರೆ ಮಿನುಗು ತಾರೆ

ಈ ಬಾಳಿಗಾಸರೆ ನೀನೆ ಬಾರೆ

F-ನಾವಾಡೋ ಒಲವಿನ ಮಾತು ಕೇಳಿ

ಹಾರಾಡೋ ಗಿಳಿಗಳ ಗಾನ

Both-ಸ ಸ ರಿ ರಿ ಗ ಗ ಮ ಮ ......

M-ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ

ನಡೆದಿದೆ ದಿನ ಬಯಸಿ ಬಯಸಿ

F-ಹ್ಹ ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ..

ನುಡಿದಿದೆ ಮನ ಹರಸಿ ಹರಸಿ..

?ಹೆಮ್ಮೆಯ ಕನ್ನಡಿಗರು ಕುಟುಂಬ

F-ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ...

M-ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ

F-ಏಳೇಳು ಜನುಮದಾ ಜೋಡಿಯಾಗಿ

ಹೀಗೇನೆ ಬಾಳುವೆ ಪ್ರೇಮಿಯಾಗಿ

M-ಈ ನಮ್ಮ ಪ್ರೀತಿಯ ನೋಡಿ ನೋಡಿ

ಲೋಕವೇ ಹಾಡಿದೆ ಹಾಡು Both-ಸ ಸ ರಿ ರಿ ಗ ಗ ಮ ಮ ......

M-ಜೊತೆ ಜೊತೆಯಲಿ F-ಪ್ರೀತಿ ಜೊತೆಯಲಿ

ನಡೆದಿದೆ ದಿನ M-ಬಯಸಿ ಬಯಸಿ

ಹೀಗೆ ಸಾಗಲಿ ನಮ್ಮೀ ಪಯಣ

F-ಹೆ ಹಾಡಿ ನಲಿದು Both-ಸ ಸ ರಿ ರಿ ಗ ಗ ಮ ಮ