menu-iconlogo
logo

Manasella Neene

logo
Testi
M: ಪ್ರೀತಿಯೇ ನಿನ್ನ.. ವಿಳಾಸವನ್ನ..

ತಂದಿಟ್ಟ ಮನಸಿಗೆ,ನನ್ನ ಕನಸಿಗೆ ನೂರು ಶರಣು

F: ಪ್ರೀತಿಯೇ ನಿನ್ನ.. ವಿಳಾಸವನ್ನ..

ತಂದಿಟ್ಟ ಮನಸಿಗೆ,ನನ್ನ ಕನಸಿಗೆ ನೂರು ಶರಣು

M: ಮನೆಸೆಲ್ಲ ನೀನೆ...

ಮನೆಸೆಲ್ಲ ನೀನೆ...

ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ ನೀನೆ..

F:ಹೇ...ಹೇ...ಹೇಯ್

M: ಹೇ..ಹೇ..ಹೇ..ಹೇಯ್..

F: ಹೇ...ಹೇ...ಹೇಯ್..ಹೇಯ್....

M: ಬಾಲ್ಯದ ಕನಸಿದು

ಮೈ ನೆರೆಧ ಹೆಣ್ಣಾಗಿದೆ

ವಯಸಿದು.. ವರುಷದ

ಲೆಕ್ಕ ಕಲಿಯುತ್ತಿದೆ..

F: ಕಾಣದ.. ಮುಖಗಳು

ಹೃದಯಕ್ಕೆ ಪ್ರಿಯವಾಗಿದೆ..

ಸ್ನೇಹದ.. ಗಿಡದಲ್ಲಿ

ಪ್ರೀತಿ ಹಣ್ಣಾಗಿದೆ..

M: ಹೊಸಬಾಳು ಹೊಸ್ತಿಲಲ್ಲಿದೆ

ಕಡು ತಾಪ ಅಸ್ತವಾಗಿದೆ

F: ಅನುಮಾನ ಹಾರಿ ಹೋಗಿವೆ

ಆಲಿಂಗನ ಹಾರವಾಗಿವೆ

M: ಉಸಿರಿದು ಶ್ರುತಿಗೆ ಸೇರುತಿದೆ..ಹೇ..ಹೇ..

F: ಪ್ರೀತಿಯೇ ನಿನ್ನ.. ವಿಳಾಸವನ್ನ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

M: ಪ್ರೀತಿಯೇ ನಿನ್ನ.. ವಿಳಾಸವನ್ನ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

M: ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ..

ಹೂವಿನ ನೆರಳನೆ ನಂಬುತ್ತ ಹುಡುಕಾಡಿದೆ..

F: ಬೆನ್ನಲೇ ಇದ್ದರು ಇರುಳಿಗೆ ಈ ಹಗಲಿನಾ..

ಎಚ್ಚರ ತಿಳಿವುದು ಕಾಲ ಬಂದಾಗಲೆ..

M: ಚೆಲುವಿರುವ ಮನದ ಎಲ್ಲೇಡೆ

ಆಸೆಗಳು ಅರಳೊ ಹಾಡಿದೆ

F: ಒಲವಿರುವ ಜಗದ ಎಲ್ಲೇಡೆ

ಹೃದಯಗಳ ಕಾಯೋ ಬೆಳಕಿದೆ

M:ವಿರಹವೇ ನಿನಗೆ ಸಂತಾಪವೇ ಹೇ...ಹೇ....

F: ಪ್ರೀತಿಯೇ ನಿನ್ನ.. ವಿಳಾಸವನ್ನ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

M:ಪ್ರೀತಿಯೇ ನಿನ್ನ.. ವಿಳಾಸವನ್ನ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

ಮನಸೇಲ್ಲಾ ನೀನೇ.. ಮನಸೇಲ್ಲಾ ನೀನೇ

ಮನಸೇಲ್ಲಾ ನೀನೇ ನನ್ನ ಮನಸೇಲ್ಲಾ ನೀನೇ....

F:ಹೇ..ಹೇ..ಹೇ..

M:ಹೇ.ಹೇ.ಹೇ...

F: ಹೇ..ಹೇ..ಹೇ......

Manasella Neene di Rajesh Krishna - Testi e Cover