menu-iconlogo
logo

Preethiye Ninna

logo
Testi
ಪ್ರೀತಿಯೇ ನಿನ್ನ .. ವಿಳಾಸವನ್ನ ..

ತಂದಿಟ್ಟ ಮನಸಿಗೆ, ನನ್ನ ಕನಸಿಗೆ ನೂರು ಶರಣು

ಪ್ರೀತಿಯೇ ನಿನ್ನ .. ವಿಳಾಸವನ್ನ ..

ತಂದಿಟ್ಟ ಮನಸಿಗೆ, ನನ್ನ ಕನಸಿಗೆ ನೂರು ಶರಣು

ಮನಸೆಲ್ಲ ನೀನೆ ...

ಮನಸೆಲ್ಲ ನೀನೆ ...

ಮನಸೆಲ್ಲ ನೀನೆ ... ನನ್ನ ಮನಸೆಲ್ಲಾ ನೀನೆ ..

ಹೇ..ಹೇ..ಹೇಯ್

ಹೇ..ಹೇ..ಹೇ..ಹೇಯ್ ..

ಹೇ ... ಹೇ ... ಹೇಯ್..ಹೇಯ್ ....

ಬಾಲ್ಯದ ಕನಸಿದು

ಮೈ ನೆರೆದ ಹೆಣ್ಣಾಗಿದೆ

ವಯಸಿದು .. ವರುಷದ

ಲೆಕ್ಕ ಕಲಿಯುತ್ತಿದೆ ..

ಕಾಣದ .. ಮುಖಗಳು

ಹೃದಯಕ್ಕೆ ಪ್ರಿಯವಾಗಿದೆ ..

ಸ್ನೇಹದ .. ಗಿಡದಲ್ಲಿ

ಪ್ರೀತಿ ಹಣ್ಣಾಗಿದೆ ..

ಹೊಸಬಾಳು ಹೊಸ್ತಿಲಲ್ಲಿದೆ

ಕಡು ತಾಪ ಅಸ್ತವಾಗಿದೆ

ಅನುಮಾನ ಹಾರಿ ಹೋಗಿವೆ

ಆಲಿಂಗನ ಹಾರವಾಗಿವೆ

ಉಸಿರಿದು ಶ್ರುತಿಗೆ ಸೇರುತಿದೆ..ಹೇ..ಹೇ ..

ಪ್ರೀತಿಯೇ ನಿನ್ನ .. ವಿಳಾಸವನ್ನ ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

ಪ್ರೀತಿಯೇ ನಿನ್ನ .. ವಿಳಾಸವನ್ನ ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ ..

ಹೂವಿನ ನೆರಳನೆ ನಂಬುತ್ತ ಹುಡುಕಾಡಿದೆ ..

ಬೆನ್ನಲೇ ಇದ್ದರು ಇರುಳಿಗೆ ಈ ಹಗಲಿನಾ ..

ಎಚ್ಚರ ತಿಳಿವುದು ಕಾಲ ಬಂದಾಗಲೆ ..

ಚೆಲುವಿರುವ ಮನದ ಎಲ್ಲೆಡೆ

ಆಸೆಗಳು ಅರಳೊ ಹಾಡಿದೆ

ಒಲವಿರುವ ಜಗದ ಎಲ್ಲೆಡೆ

ಹೃದಯಗಳ ಕಾಯೋ ಬೆಳಕಿದೆ

ವಿರಹವೇ ನಿನಗೆ ಸಂತಾಪವೇ ಹೇ..ಹೇ ....

ಪ್ರೀತಿಯೇ ನಿನ್ನ .. ವಿಳಾಸವನ್ನ ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

ಪ್ರೀತಿಯೇ ನಿನ್ನ .. ವಿಳಾಸವನ್ನ ..

ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು

ಮನಸೇಲ್ಲಾ ನೀನೇ .. ಮನಸೇಲ್ಲಾ ನೀನೇ

ಮನಸೇಲ್ಲಾ ನೀನೇ ನನ್ನ ಮನಸೇಲ್ಲಾ ನೀನೇ ....

ಹೇ..ಹೇ..ಹೇ ..

ಹೇ..ಹೇ..ಹೇ ..

ಹೇ..ಹೇ..ಹೇ ..

Preethiye Ninna di Rajesh Krishna - Testi e Cover