menu-iconlogo
logo

Thayare Thayare (Short Ver.)

logo
가사
ಓ...ಇವ್ಳ ಕಾಲಂದವೋ

ಕಾಲಲ್ಲಿ ಕಿರುಗೆಜ್ಜೆ ಘಲ್ಲೆಂದವೋ

ಘಲ್ಲಂದ್ರೆ ನನ್ನ ಎದೆ ಝಲ್ಲೆಂದವೋ...

ಥಯ್ಯಾರೆ ಥೈ

ಥಯ್ಯಾರೆ ಥೈ

ಆ ಸ್ವರ್ಗ ಬಾನಲ್ಲಿದೆ

ಅನ್ನೋದು ಲೋಕದ ರೂಢಿ ಮಾತು

ಪ್ರೀತೀಲಿ ಎಂಬುದೆನ್ನ ಎದೆ ಮಾತು

ಈ ಪ್ರೀತಿಯಾ ಹೂವಾದೆ ನೀ.......

ಈ ಹೂವಿನ ಜೇನಾದೆ ನೀ.......

ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ

ಏನೆಂದು ಹೇಳಲಯ್ಯ ಅಂದ ಚಂದವ...

ಥಯ್ಯಾರೆ ಥೈ

ಇವ್ಳಂದಚಂದವ

ಥಯ್ಯಾರೆ ಥೈ

ಅಂತರಂಗವ

ಥಯ್ಯಾರೆ ಥೈ

ಇವ್ಳಂತರಂಗವ....

ಥಯ್ಯಾರೆ ಥೈ ಥಯ್ಯಾರೆ ಥೈ

ಹೇ..ಹೆ.ಹೆಯ್

ಓ..ಓ.ಓಹೋ

ಆ.....ಆಆಆ....ಆಆಆ...ಆಆಆಆ...