menu-iconlogo
logo

Chutu Chutu

logo
가사
ಹೆ ಹುಡುಗಿ ಯಾಕ್ ಹಿಂಗ್ ಆಡ್ತಿ

ಈ ಮಾತಲ್ಲೆ ಮಳ್ಳ ಮಾಡ್ತಿ

ವರ್ಷ ಆದ್ರು ಹಿಂಗ ಆಡ್ತಿ

ನೀ ಸಿಗವಲ್ಲೆ ಕೈಗೆ

ಏ ಹುಡುಗ ಯಾಕೊ ಕರಿತಿ

ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ

ದಿನಕೊಂದು ಡೈಲಾಗ್ ಹೊಡಿತಿ

ಹೆಂಗೈತೆ ಮೈಗೆ

ನಿನ್ನ ನಡುವು ಸಣ್ಣ ಐತಿ

ನಡಿಗೆ ಕಣ್ಣು ಕುಕ್ಕೈತಿ

ನಿನ್ನ ಗುಂಗ ಏರೈತಿ

ಮನ್ಸು ಮಂಗ್ಯ ಆಗೈತಿ

ನನ್ನ ತಲಿಯ ಕೆಡಿಸೈತಿ

ಹೆ ಹುಡುಗಿ

ಏನ್ ಮಾವ

ಚುಟು ಚುಟು

ಎಲ್ಲಿ?

ಚುಟು ಅಂತೈತಿ ನನಗೆ

ಚುಮು ಚುಮು ಅಗ್ತೈತಿ

ಚುಟು ಅಂತೈತಿ ನನಗೆ

ಚುಮು ಚುಮು ಅಗ್ತೈತಿ

ಊರ್ ಹಿಂದೆ ಬಾಳೆ ತೋಟ

ಊರ್ ಮುಂದೆ ಖಾಲಿ ಸೈಟ

ಇದಕೆಲ್ಲ ನಿನಾಗ ಒಡತಿ

ಮತ್ಯಾಕ ಅನುಮಾನ ಪಡತಿ

ಶೋಕಿಗೆ ಸಾಲ ಮಾಡಿ

ತಂದೀದಿ ಬುಲ್ಲೆಟ್ ಗಾಡಿ

ನನ್ನೋಡಿ ಡಬಲ್ ಹಾರ್ನ್ ಹೊಡಿತಿ

ಊರಾಗ ನೀನೆಷ್ಟ್ ಮೆರಿತಿ

ಊರಾಗ ನಂದೊಂದ್ ಲೆವೆಲ ಐತಿ

ದಾರ್ಯಾಗ್ ನಿಂತು ಯಾಕ ಬೈತಿ

ಇಷ್ಟ್ ಕಾದತಿ

ಮಳ್ಳ ಮಾಡತಿ

ಮನಸ್ಯಾಂಗ ತಡಿತೈತಿ

ಮಾವ

ಏನ ಹುಡ್ಗಿ

ಚುಟು ಚುಟು ಅಂತೈತಿ ನನಗು

ಚುಮು ಚುಮು ಅಗ್ತೈತಿ

ಚುಟು ಚುಟು ಅಂತೈತಿ ನನಗು

ಚುಮು ಚುಮು ಅಗ್ತೈತಿ

ಚುಟು ಚುಟು ಅಂತೈತಿ ನನಗು

ಚುಮು ಚುಮು ಅಗ್ತೈತಿ