ಗ : ನಾ ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು
ನಾ ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು
ಹೆ : ಓ ನಾ ಸೂರ್ಯ ಕಾಂತಿಯಂತೆ
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ
ನೀನೆ ನನ್ನ ಜೀವನಾಡಿ
ಗ : ನಾ ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು
ಗ : ನಾನೇ ರಾಗ ನೀನೆ ಭಾವ ಎಂದೆಂದೂ
ಹೆ : ನಾನೇ ದೇಹ ನೀನೆ ಪ್ರಾಣ ಇನ್ನೆಂದೂ
ಗ : ನಾನೇ ಕಣ್ಣು ನೀನೆ ನೋಟ ಎಂದೆಂದೂ
ಹೆ : ನಾನೇ ಜ್ಯೋತಿ ನೀನೆ ಕಾಂತಿ ಎಂದೆಂದೂ
ಗ : ಬಾಳೆಂಬ ದೋಣಿ ಏರಿ
ಸಂತೋಷ ಎಲ್ಲೆ ಮೀರಿ
ಇ : ಇಲ್ಲಿಂದ ದೂರ ಸಾಗಿ ಪ್ರೇಮಲೋಕ ಸೇರುವ
ಗ : ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು
ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು
ಗ : ಆಹಾ ಮೈ ಮಾಟವು ಈ ಸವಿ ನೋಟವು
ಜೀವ ಕವಲಾಗಿ ಮೈ ತುಂಬೊ ಈ ಅಂದವು
ಹೆ : ಬಂತು ಇಂತ ಅಂದ ಚಂದ ನಿನ್ನ ಪ್ರೇಮದಿಂದ
ಗ : ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚಂದ
ಹೆ : ಇನ್ನು ನೀ ತಂದ ಸುಖಕ್ಕಿಂತ
ಬೇರೆ ಭಾಗ್ಯ ಕಾಣೆನಲ್ಲ
ಗ : ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು
ಗ : ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು
ಹೆ : ಓ.. ನಾ ಸೂರ್ಯಕಾಂತಿಯಂತೆ
ನೀ ಸೂರ್ಯದೇವನಂತೆ
ನಾ ನಿನ್ನ ಬಾಳ ಜೋಡಿ
ನೀನೆ ನನ್ನ ಜೀವನಾಡಿ
ಗ : ಬಿಡಲಾರೆ ಎಂದು ನಿನ್ನ
ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು
ನಾನೆಂದು ಬಾಳೆನು