ಒಂದು ಹಿಡಿ ಪ್ರೀತಿಗೆ ಮೈಲುಗಳ ದಾರಿ
ಶಕ್ತಿ ಛಾಯೆ ಪ್ರೇಮ ಮಾಯೆ ಸಮರದಲ್ಲಿ
ಕನ್ಯಾಕುಮಾರಿ.... ಕನ್ಯಾ...ಕುಮಾರಿ
ಯಾವುದೋ ಬೆಳಕೊಂದು ಒಳಗಿಳಿದಂತಿದೆ
ಆಆಆಆಆ....ಆಆಆಆಆಆ..ಆಆಆಆಆಆ
ಯಾರದೋ ಕರೆಯೊಂದು ನನ್ನ ಸೆಳೆದಂತಿದೆ
ಆಆಆಆಆ....ಆಆಆಆಆಆ..ಆಆಆಆಆಆ
ಗರ್ಭಗುಡಿಗೋ ವಿಧಿಯ ಕೈಗೊ...
ಒಂಟಿ ಪಯಣ ಎದೆಯ ಗುಡಿಗೋ...
ಕನಸುಗಳ ಊರಿಗೆ ಕವಲುಗಳೆ ದಾರಿ...
ಯಾರ ಸೂತ್ರ ಯಾವ ಪಾತ್ರ ಕದನದಲ್ಲಿ
ಕನ್ಯಾಕುಮಾರಿ.... ಕನ್ಯಾ...ಕುಮಾರಿ