ಇ ವೇಶ ನೊಡ ಬೇಡಾ ಅಮ್ಮಯ್ಯಾ
ನೀ ಮೋಸ ಹೊಗದಿರು ದಮ್ಮಯ್ಯಾ
ಇ ವೇಶ ನೊಡ ಬೇಡಾ ಅಮ್ಮಯ್ಯಾ
ನೀ ಮೋಸ ಹೊಗದಿರು ದಮ್ಮಯ್ಯಾ
ಎಂದೆಂದಿಗೂ.. ನಾನು ನಿನ್ನವ್ನೆ...
ಎಂದೆಂದಿಗೂ.. ಡಾರ್ಲಿಂಗ ನಿನ್ನವ್ನೆ...
ನನ್ನ ನೊಡಿ ಓಡ ಬೇಡ ನಿಲ್ಲಯ್ಯಾ
ಹೆಣ್ಣ ಕಂಡು ಹೆದರದೆ ಬಾರಯ್ಯಾ
ನನ್ನ ನೊಡಿ ಓಡ ಬೇಡ ನಿಲ್ಲಯ್ಯಾ
ಹೆಣ್ಣ ಕಂಡು ಹೆದರದೆ ಬಾರಯ್ಯಾ
ನೀ... ಓಡಲು.. ನಾನು ಬಿಟ್ಟೆನೆ..
ನೀ... ಓಡಲು.. ನಿನ್ನ ಬಿಟ್ಟೆನೆ...
ಇ ತಾಳ ತಂತಿ ನಂದಲ್ಲಾ
ನೀನೆಕೆ ನನ್ನ ನಂಬೊಲ್ಲಾ
ಹೂವಿಲ್ಲದೆ ಜೇನಿಲ್ಲಾ
ಲವ್ ಇಲ್ಲದೆ ಲೈಫಿಲ್ಲಾ...
ಬಾ ಬಾರೆ ಇಲ್ಲಿ ಯಾರಿಲ್ಲಾ
ಬಾ ಬಾರೆ ಇಲ್ಲಿ ಯಾರಿಲ್ಲಾ
ನಾನೆ ನಿನ್ನ ನಲ್ಲಾ..
ಇ ವೇಶ ನೊಡ ಬೇಡಾ ಅಮ್ಮಯ್ಯಾ
ನೀ ಮೋಸ ಹೊಗದಿರು ದಮ್ಮಯ್ಯಾ
ಎಂದೆಂದಿಗೂ.. ನಾನು ನಿನ್ನವ್ನೆ...
ಎಂದೆಂದಿಗೂ.. ಡಾರ್ಲಿಂಗ ನಿನ್ನವ್ನೆ...
ಮೈ ಸೋಕಿದರೆ ಇಂದೆನೆ
ನೀ ಕಾಣುವೆ ಸ್ವರ್ಗಾನೆ
ಬಾ ಬೇಗನೆ ನನ್ನವ್ನೆ
ಇ ಅಂದಾವೆಲ್ಲಾ ನಿಂದೇನೆ....
ಬೇಡೇಂದರೆ ನನ್ನಾನೆ
ಹಾ ಬೇಡೇಂದರೆ ನನ್ನಾನೆ
ಬಾರೊ ತೊರೊ ಕರುಣೆ
ನನ್ನ ನೊಡಿ ಓಡ ಬೇಡ ನಿಲ್ಲಯ್ಯಾ
ಹೆಣ್ಣ ಕಂಡು ಹೆದರದೆ ಬಾರಯ್ಯಾ
ನೀ... ಓಡಲು.. ನಾನು ಬಿಟ್ಟೆನೆ..
ನೀ... ಓಡಲು.. ನಿನ್ನ ಬಿಟ್ಟೆನೆ...
ಆ ಹಾ
ಅ ಹಾ
ಎ ಹೇ
ಎ ಹೇ