menu-iconlogo
logo

Suryangu Chandrangu 1975

logo
Lirik

ಚಿತ್ರ : ಶುಭಮಂಗಳ (1975)

ಗಾಯಕರು : ಕೆ.ಎಸ್.ಎಲ್.ಸ್ವಾಮಿ

ಸಂಗೀತ : ವಿಜಯಭಾಸ್ಕರ್

ಸಾಹಿತ್ಯ : ಎಂ.ಎನ್.ವ್ಯಾಸರಾವ್

S1: ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗುತಾದಾ ಭೂತಾಯಿ ಮನಸೂ

S2: ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗುತಾದಾ ಭೂತಾಯಿ ಮನಸೂ

S1: ರಾಜಂಗೂ ರಾಣಿಗೂ ಮುರಿದೋದ್ರೆ ಮನಸ್ಸು

ಅರಮನೆಯಾಗೇನೈತೆ ಸೊಗಸೂ.....ಉಉಉ

ಅರಮನೆಯಾಗೇನೈತೆ ಸೊಗಸು

Music

NandaKumar G

On: 13 09 2018

S1: ಮನೆ ತುಂಬ ಹರಿದೈತೆ ಕೆನೆ ಹಾ..ಲು ಮೊಸರು

Bit Music

ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು

Bit Music

S2: ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪಾ

Bit Music

ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ

ಸಿಡಿದೈತೆ ಕ್ವಾಪ

Bit Music

S1: ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗುತಾದಾ ಭೂತಾಯಿ ಮನಸೂ

S2: ರಾಜಂಗೂ ರಾಣಿಗೂ ಮುರಿದೋದ್ರೆ ಮನಸ್ಸು

ಅರಮನೆಯಾಗೇನೈತೆ ಸೊಗಸೂ....ಉಉಉ

ಅರಮನೆಯಾಗೇನೈತೆ ಸೊಗಸು

Music

S2: ಬೆಳದಿಂಗಳು ಚೆಲ್ಲೈತೆ ಅ೦ಗಳದಾ ಒಳಗೇ

Bit Music

ಕರಿ ಮೋಡ ಮುಸುಕೈತೆ ಮನಸ್ಸಿನಾ ಒಳಗೇ

Bit Music

S1: ಬಯಲಾಗೆ ತುಳುಕೈತೆ ಹರುಸದಾ ಹೊನಲು

Bit Music

ಪ್ರೀತೀಯ ತೇರೀಗೆ ಬಡಿದೈತೆ ಸಿಡಿಲು

ಬಡಿದೈತೆ ಸಿಡಿಲು

Bit Music

Both: ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ನಗುತಾದಾ ಭೂತಾಯಿ ಮನಸೂ

ರಾಜಂಗೂ ರಾಣಿಗೂ ಮುರಿದೋದ್ರೆ ಮನಸ್ಸು

ಅರಮನೆಯಾಗೇನೈತೆ ಸೊಗಸೂ....ಉಉಉ

ಅರಮನೆಯಾಗೇನೈತೆ ಸೊಗಸು

NandaKumar G

Suryangu Chandrangu 1975 oleh Ravi - Lirik dan Liputan