ದೇವಲೋಕ ಪ್ರೇಮಲೋಕ
ನನ್ನ ಮನೆಯೀಗ
ಇಲ್ಲಿ ನಾನು, ♫
ನನ್ನ ಗಂಡ, ♫
ನನ್ನ ಮಗುವೇ ಏ ಏ ಏ
ಪ್ರತೀ ರಾತ್ರಿ, ♫
ಪ್ರತೀ ಹಗಲು ♫
ಬರೀ ನಗುವೆ ಏ ಏ ಏ
ದೇವಲೋಕ ಪ್ರೇಮಲೋಕ
ನನ್ನ ಮನೆಯೀಗ
ಇಲ್ಲಿ ನಾನು, ♫
ನನ್ನ ಹೆಂಡತಿ, ♫
ನನ್ನ ಮಗುವೇ ಏ ಏ ಏ ♫
ಪ್ರತೀ ರಾತ್ರಿ, ♫
ಪ್ರತೀ ಹಗಲು ♫
ಬರೀ ನಗುವೆ ಏ ಏ ಏ
ಕನಸಿನಮಾಲೆ ಕಟ್ಟಿದಮೇಲೆ
ನನಸು ಮಾಡಿದೆ
ಮನಸು ನೀಡಿದೆ ಹೃದಯ ಮಿಡಿಸಿದೆ
ಬಡತನ ನಾನು ಹೊಸತನ ನೀನು
ನನ್ನ ವರಿಸಿದೆ
ಜೀವ ಬೆರೆಸಿದೆ ನೋವ ಮರೆಸಿದೆ
ಕಾವೇರಿ ನನಗಕ್ಕ
ನಾ ಕಪಿಲ ಆ ಆ ಆ
ನಿನ್ನಿಂದ ಪಡಕೊಂಡೆ
ನಾ ಸಕಲ ಆ ಆ ಆ
ಈ ಜನುಮದಲಿ ಮರುಜನುಮದಲಿ
ನನ್ನಾಳುವ ಪತಿ ನೀನೇ.......
ಕಾವೆರವ್ವ... ಯಾವ್ ಲೋಕದಲ್ಲಿ
ಇದೀಯವ್ವ...
ದೇವಲೋಕ ಪ್ರೇಮಲೋಕ
ನನ್ನ ಮನೆಯೀಗ
ಇಲ್ಲಿ ನಾನು, ♫
ನನ್ನ ಗಂಡ , ♫
ನನ್ನ ಮಗುವೇ ಏ ಏ ಏ
ಪ್ರತೀ ರಾತ್ರಿ, ♫
ಪ್ರತೀ ಹಗಲು ♫
ಬರೀ ನಗುವೆ ಏ ಏ ಏ
ವರುಷಗಳೆಲ್ಲಾ ನಿಮಿಷಗಳಂತೆ
ಉರುಳಿಹೋದವು
ನಿನ್ನ ಜೊತೆಯಲಿ ಪ್ರೇಮಕಥೆಯಲಿ
ಬಯಕೆಗಳೆಲ್ಲಾ ಹೊಸಚಿಗುರಂತೆ
ಮರಳಿಬಂದವು
ನಿನ್ನ ನಗುವಲಿ ಪ್ರೇಮ ವನದಲಿ
ಅತೀ ಸರಳ ಅತೀ ವಿರಳ
ಅಪರೂಪ ಆ ಆ ಆ
ಅತೀ ಸರಳ ಅತೀ ವಿರಳ
ನಿನ್ನರೂಪ ಆ ಆ ಆ
ಈ ಜನುಮದಲಿ ಮರುಜನುಮದಲಿ
ನನ್ನಾಳುವ ದೊರೆ ನೀನೇ.....
ಅಮ್ಮಾ... ಯಾವ್ ಲೋಕದಲ್ಲ
ಇದಿಯಮ್ಮ...
ದೇವಲೋಕ ಪ್ರೇಮಲೋಕ
ನನ್ನ ಮನೆಯೀಗ
ಇಲ್ಲಿ ನಾನು, ♫
ನನ್ನ ಗಂಡ, ♫
ನನ್ನಮಗುವೇ ಏ ಏ ಏ
ಪ್ರತೀ ರಾತ್ರಿ, ♫
ಪ್ರತೀ ಹಗಲು ♫
ಬರೀ ನಗುವೆ ಏ ಏ ಏ
ದೇವಲೋಕ ಪ್ರೇಮಲೋಕ
ನನ್ನ ಮನೆಯೀಗ
ಇಲ್ಲಿ ನಾನು ♫
ನನ್ನಹೆಂಡತಿ ,♫
ನನ್ನಮಗುವೇ ಏ ಏ ಏ♫
ಪ್ರತೀ ರಾತ್ರಿ ♫
ಪ್ರತೀ ಹಗಲು ♫
ಬರೀ ನಗುವೆ ಏ ಏ ಏ