(S1) ಹ್ಞುಂ ಹ್ಞುಂ ಹ್ಞುಂ
ಸಂಪಿಗೆ ಮರದ ಹಸಿರೆಲೆ ನಡುವೆ
ಕೋಗಿಲೆ ಹಾಡಿತ್ತು...
ಸಂಪಿಗೆ ಮರದ ಹಸಿರೆಲೆ ನಡುವೆ
ಕೋಗಿಲೆ ಹಾಡಿತ್ತು
ಚಿಕ್ಕವ್ವ....ಚಿಕ್ಕವ್ವ.....
(S1) ಎನ್ನುತ ತನ್ನಯ ಗೆಳೆಯರ ಕರೆದಿತ್ತು..
(S2) ಅದ ಕೇಳಿ ನಾ ಮೈ ಮರೆತೆ
ಸ್ವರವೊಂದು ಆ..ಗಲೆ ಕಲಿತೆ
ಹಾಡಿದೆ ಈ ಕವಿತೆ
ನಾ ಹಾಡಿದೆ ಈ ಕವಿತೆ....
Music
ಅಪ್ಲೋಡ್ ರವಿ ಎಸ್ ಜೋಗ್ (05 01 2019)
ಸುಜಾತ ರವರ ಸಹಾಯದೊಂದಿಗೆ...
(S1) ದೂರದ ಗುಡಿಯಲಿ
ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
Bit
(S2) ದೂರದ ಗುಡಿಯಲಿ ಪೂಜೆಯ ವೇಳೆಗೆ
ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್......
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು...
(S1) ಅದಕೇಳಿ ನಾ ಮೈಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ...
ನಾ ಹಾಡಿದೆ ಈ ಕವಿತೆ
Music
(S2) ಹರಿಯುವ ನದಿಯಾ ನೋಡುತ ನಿಂತೆ
ಅಲೆಗಳು ಕುಣಿದಿತ್ತು......ಊಊಊ..
(S1) ಹರಿಯುವ ನದಿಯಾ ನೋಡುತ ನಿಂತೆ
ಅಲೆಗಳು ಕುಣಿದಿತ್ತು...
ಕಲ ಕಲ ಕಲ ಕಲ......
Bit
(S1) ಮಂಜುಳ ನಾದವು ಕಿವಿಗಳ ತುಂಬಿತ್ತು
(S1 S2) ಅದಕೇಳಿ ನಾ ಮೈ ಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ
ನಾ ಹಾಡಿದೆ ಈ ಕವಿತೆ....
(S) ರವಿ ಎಸ್ ಜೋಗ್ (S)