menu-iconlogo
huatong
huatong
b-k-sumitra-varava-kode-chamundi-cover-image

Varava Kode Chamundi

B. K. Sumitrahuatong
pats2764huatong
Тексты
Записи

ಚಾಮುಂಡಿ ದೇವಿ ಚಾಮುಂಡಿ

ಒಹೋ...ಹೋ...ಹೋ..

ಚಾಮುಂಡಿ ದೇವಿ ಚಾಮುಂಡಿ

ವರವ ಕೊಡೆ ಚಾಮುಂಡಿ

ವರವ ಕೊಡೆ..

ವರವ ಕೊಡೆ ಚಾಮುಂಡಿ

ವರವ ಕೊಡೆ..

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವ ಕೊಡೆ

ವರವ ಕೊಡೆ ಚಾಮುಂಡಿ

ವರವ ಕೊಡೆ..

ಒಲವಿಂದ ನೀ ನನಗೆ

ವರ ನೀಡಿ ಸಲಹದಿರೆ,

ಒಲವಿಂದ ನೀ ನನಗೆ

ವರ ನೀಡಿ ಸಲಹದಿರೆ,

ನಿನ್ನಾಣೆ ನಾ ನಿನ್ನ

ಪಾದಬಿಡೆ ನಿನ್ನ ಪಾದಬಿಡೆ

ವರವ ಕೊಡೆ ಚಾಮುಂಡಿ

ವರವ ಕೊಡೆ...

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವ ಕೊಡೆ

ಕುಂಕುಮವು ಅರಿಷಿಣವು

ಹೊಳೆವಂತಾ ಕರಿಮಣಿಯು,

ಕುಂಕುಮವು ಅರಿಷಿಣವು

ಹೊಳೆವಂತಾ ಕರಿಮಣಿಯು,

ಸ್ಥಿರವಾಗಿ ಇರುವಂತೆ ವರವಕೊಡೆ

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವ ಕೊಡೆ

ವರವ ಕೊಡೆ ಚಾಮುಂಡಿ

ವರವ ಕೊಡೆ..

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವ ಕೊಡೆ

ಬಾಗಿಲಲಿ ತೋರಣ,

ಮದುವೆ ಮುಂಜಿ ನಾಮಕರಣ,

ಬಾಗಿಲಲಿ ತೋರಣ,

ಮದುವೆ ಮುಂಜಿ ನಾಮಕರಣ,

ಯಾವಾಗಲು ಆಗುವಂತೆ

ವರವಕೊಡೆ

ನಿನ್ನಾಣೆ ನಾ ನಿನ್ನ ಪಾದಬಿಡೆ

ನಿನ್ನ ಪಾದಬಿಡೆ

ವರವ ಕೊಡೆ ಚಾಮುಂಡಿ

ವರವ ಕೊಡೆ..

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವಕೊಡೆ

ಹೆಸರುಳ್ಳ ಮನೆಕಟ್ಟಿ,

ಹಸುಕರವ ಸಾಲುಗಟ್ಟಿ..

ಹೆಸರುಳ್ಳ ಮನೆಕಟ್ಟಿ,

ಹಸುಕರವ ಸಾಲುಗಟ್ಟಿ..

ವಂಶವೃದ್ದಿ ಆಗುವಂತೆ

ವರವಕೊಡೆ

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವಕೊಡೆ

ವರವ ಕೊಡೆ ಚಾಮುಂಡಿ

ವರವ ಕೊಡೆ

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವಕೊಡೆ

ಮನೆಯಲ್ಲಿ ಹರುಷಕೊಟ್ಟು,

ಮನದಲ್ಲಿ ಶಾಂತಿಕೊಟ್ಟು

ಮನೆಯಲ್ಲಿ ಹರುಷಕೊಟ್ಟು,

ಮನದಲ್ಲಿ ಶಾಂತಿಕೊಟ್ಟು

ಗಟ್ಟಿಹೃದಯ ತುಂಬುವಂತಾ

ವರವಕೊಡೆ ವರವಕೊಡೆ

ನಿನ್ನಾಣೆ ನಾ ನಿನ್ನ ಪಾದಬಿಡೆ

ನಿನ್ನ ಪಾದಬಿಡೆ

ವರವ ಕೊಡೆ ಚಾಮುಂಡಿ

ವರವ ಕೊಡೆ..

ಸೆರಗೊಡ್ಡಿ ಬೇಡುವೆನು

ವರವ ಕೊಡೆ

ವರವಕೊಡೆ

ವರವ ಕೊಡೆ ಚಾಮುಂಡಿ

ವರವ ಕೊಡೆ..

ವರವ ಕೊಡೆ..

ವರವ ಕೊಡೆ..

ವರವ ಕೊಡೆ..

Еще от B. K. Sumitra

Смотреть всеlogo