ಕೋರಸ್
ಬಾರವ್ವ ಬಾಗಿರತಿ ಬಾಗ್ಯದೊಡತಿ...
ಮನೆತುಂಬ ನಿಲ್ಲವ್ವ ಮುದ್ದು ಪಾರ್ವತಿ
ಮಹಾಲಕ್ಷ್ಮಿ ರೂಪವೇ ಮಂಗಳದ ದೀಪವೇ ಸಿರಿದೇವಿ ಶುಭವೇ ವರದೇವಿ
ಚಂದುಳ್ಳಿ ಚಲುವೆಗೆ ಮುತ್ತಿನರತಿ ಅರಸು ಕುಮಾರಿಗೆ ಚಂದರತಿ
ಹೊನ್ನದ ಸಂಪಿಗೆ ತಣ್ಣೀರೆ ಕನ್ಯಾಗೆ ಹೂರಾಶಿ ಹಾಸಿಗೆ ಕುಸುಮಿಗೆ....
ಹಾ.. ಅರಸಿ ಬಂದಲೋ ಅರಸಿ ಚಂದಿರಮುಖಿಸುರ ಸರಸಿ ಅರಸೀ ಬಂದಳು ಅರಸಿ ಸರ ಸರ ಸರ ಸರಸಿ
ಮನೆಯಾಗವ್ಳೆ ಮಾಂಸಿನವ್ಗಳ್ವ್ಲೆ ಮನೆ ಮನೆ ಮನೆ ಅರಗಿಣಿ....
ಬಾರವ್ವ ಬಾರೆ ಗೌರವ್ವ ಕುರುಬನ ರಾಣಿ ಬಾರವ್ವ...
ಅರಸಿ ಬಂದಲೋ ಅರಸಿ ಚಂದಿರಮುಖಿಸುರ ಸರಸಿ ಅರಸೀ ಬಂದಳು ಅರಸಿ ಸರ ಸರ ಸರ ಸರಸಿ
ಮನೆಯಾಗವ್ಳೆ ಮಾಂಸಿನವ್ಗಳ್ವ್ಲೆ ಮನೆ ಮನೆ ಮನೆ ಅರಗಿಣಿ....
ಬಾರವ್ವ ಬಾರೆ ಗೌರವ್ವ ಕುರುಬನ ರಾಣಿ ಬಾರವ್ವ...
??upload by Sachin DS
ಕಳಸದ ಮೊಗದವಳೇ...ಹೋ ಹೋ
ಕುಶಲದ ನಗೆಯವಳು...ಹೋ ಹೋ
ಸುಗಣ ಸಿರಿಯವಳು...ಹೋ ಹೋ
ಕೊಡುಗೈಲಿ ಹಿರಿಯವಳು...ಹೋ ಹೋ
ಲಾವಣ್ಯದಾಗೆ ಬಳುಕುವ ತೆನೆ ತೆನೆಯೇ ।।
ಕಾರುಣ್ಯದಗೆ ತಾವರೆ ತಾವರೆಯೇ
ಚಟ್ಟ ಚಾಮರವ ಬಿಸಿ ಸಖಿ ತೂಗಿ ತೂಗಿ ಬಾಗಿ ಬಲುಕೀ
ಬಾರವ್ವ ಬಾರೆ ಗೌರವ್ವ ಕುರುಬನ ರಾಣಿ ಬಾರವ್ವ...
ಬಾರವ್ವ ಬಾರೆ ಗೌರವ್ವ ಕುರುಬನ ರಾಣಿ ಬಾರವ್ವ...
??upload by Sachin
ಆಹಾ ಸುಖ ಆಹಾ ಕುಶಿ ಎಲ್ಲವು ಇಲ್ಲೇನ
ಕೇಳಿರಮ್ಮಾ... ಆಹಾ
ಪ್ರೀತಿ ಪ್ರೇಮಾ...ಓಹೋ
ಇಂತಾ ಸುಖ ಇಂತಾ ಕುಶಿ ಕಂಡಿಲ್ಲದವ್ಲಮ್ಮ
ಕಾರು ಬಂಗಲೆ ಅಳು ಕಾಲು ಎಲ್ಲ ಪ್ರೀತಿ ಮುಂದೆ ತೃಣ ಪ್ರೀತಿಗಿಂತ ಹೆಚ್ಚೇನಲ್ಲಾ ಕೋಟಿ ಕೋಟಿ ಹಣ...
??upload by Sachin DS
ಅರಸಿ ಬಂದಲೋ ಅರಸಿ ಚಂದಿರಮುಖಿಸುರ ಸರಸಿ ಅರಸೀ ಬಂದಳು ಅರಸಿ ಸರ ಸರ ಸರ ಸರಸಿ
ಮನೆಯಾಗವ್ಳೆ ಮಾಂಸಿನವ್ಗಳ್ವ್ಲೆ ಮನೆ ಮನೆ ಮನೆ ಅರಗಿಣಿ....
ಬಾರವ್ವ ಬಾರೆ ಗೌರವ್ವ ಕುರುಬನ ರಾಣಿ ಬಾರವ್ವ...
ಬಾರವ್ವ ಬಾರೆ ಗೌರವ್ವ....ಹೆ..ಹೆ
ಕುರುಬನ ರಾಣಿ ಬಾರವ್ವ...