menu-iconlogo
logo

Endendu Ninnanu Maretu

logo
avatar
P. B. Srinivaslogo
1911𒆜🇮🇳ಕೆ_ಕೊಟ್ರೇಶ♥️࿐logo
ร้องในแอป
เนื้อเพลง
ಚಿತ್ರ: ಎರಡು ಕನಸು

ಹಾಡಿದವರು: ಪಿ ಬಿ ಶ್ರೀನಿವಾಸ್, ವಾಣಿ ಜಯರಾಂ

M-ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

F-ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ

M-ಒಂದು ಕ್ಷಣ ನೊಂದರು ನೀ ನಾ ತಾಳಲಾರೆ

F-ಒಂದುಕ್ಷಣ ವಿರಹವನು ನಾ ಸಹಿಸಲಾರೆ॥

M-ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

F-ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ

ಕೊಟ್ರೇಶ ಕುಂಬಾರ

on:24/03/2021

M-ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ

ನಿನ್ನನು ಕಂಡಾ ದಿನವೇ ಹೊಮ್ಮಿತು ಪ್ರೀತಿ

F-ಓಹೋಹೋಹೋ ನೀ ಕಡಲಾದರೆ

ನಾ ನದಿಯಾಗುವೆ

ನಿಲ್ಲದೆ ಓಡಿ ಓಡಿ ನಿನ್ನ

ಸೇರುವೆ ಸೇರುವೆ ಸೇರುವೆ

M-ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

F-ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ

MUSIC

F-ನೀ ಹೂವಾದರೆ ನಾನು ಪರಿಮಳವಾಗಿ

ಸೇರುವೆ ನಿನ್ನೊಡಲನ್ನು ಬಲುಹಿತವಾಗಿ

M-ಓಹೋಹೋಹೋ ನೀ ಮುಗಿಲಾದರೆ

ನಾ ನವಿಲಾಗುವೆ

ತೇಲುವ ನಿನ್ನ ನೋಡಿ ನೋಡಿ

ಹಾಡುವೆ ಕುಣಿಯುವೆ ನಲಿಯುವೆ

F-ಎಂದೆಂದೂ ನಿನ್ನನು ಮರೆತು

M-ಬದುಕಿರಲಾರೆ...

ಇನ್ನೆಂದೂ ನಿನ್ನನು ಅಗಲಿ

F-ನಾನಿರಲಾರೆ

M-ಹಾ

F-ಹಾ..

M-ಹೋ

F-ಹೋ

M-ಹಾಆಹಾಆಹಾಆ

F-ಅಅಅಆ

ಸಾವಿರ ಜನುಮವೇ ಬರಲಿ ಬೇಡುವುದೊಂದೇ

M-ನನ್ನವಳಾಗಿರು ನೀನು ಎನ್ನುವುದೊಂದೇ

M+F-ಓಹೋಹೋಹೋ ನೀನಿರುವುದಾದರೆ

ಸ್ವರ್ಗವು ಈ ಧರೆ ನಾ ನಿನ್ನ ಜೋಡಿಯಾಗಿ ಎಂದು

ಬಾಳುವೆ ಬಾಳುವೆ ಬಾಳುವೆ

M-ಎಂದೆಂದೂ

F-ಎಂದೆಂದೂ

M-ನಿನ್ನನು ಮರೆತು

M+Fಬದುಕಿರಲಾರೆ

F-ಇನ್ನೆಂದೂ

M-ಇನ್ನೆಂದೂ

F-ನಿನ್ನನು ಅಗಲಿ

M+F-ನಾನಿರಲಾರೆ

ಒಂದು ಕ್ಷಣ ನೊಂದರು ನೀ ನಾ ತಾಳಲಾರೆ

ಆಹಾಹಾಹಾಹಾ

ಹ್ಮೂಹ್ಮೂಹ್ಮೂಹ್ಮೂಹ್ಮೂ

ಥ್ಯಾಂಕ್ಯೂ

Endendu Ninnanu Maretu โดย P. B. Srinivas – เนื้อเพลง & คัฟเวอร์