* * * *
(M) : ಓರೆನೋಟದ ವೈಯಾರಿ
ಬಾರೆ ನಾಚದೆ ಬಂಗಾರಿ
(F) : ಓ... ಪ್ರೇಮಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ
(M) : ಹೋ...ಓರೆನೋಟದ ವೈಯಾರಿ
ಬಾರೆ ನಾಚದೆ ಬಂಗಾರಿ
(F) : ಓ... ಪ್ರೇಮಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ
* * * *
ಚಿತ್ರ : ಒಂದೇ ಬಳ್ಳಿಯ ಹೂಗಳು
ಸಾಹಿತ್ಯ : ಗೀತಪ್ರಿಯ
ಸಂಗೀತ : ಸತ್ಯಂ
ಮೂಲಗಾಯನ : ಪಿ.ಬಿ. ಶ್ರೀನಿವಾಸ್ & ಬಿ.ಕೆ. ಸುಮಿತ್ರ
* * * *
(M) : ಮೈಮಾಟದೆ ಸೊಗಸು
(F) : ಆಹಾ
(M) : ಈ ಬಿಂಕದೆ ಬಿರುಸು
(F) : ಓಹೋ
(M) : ಬಳುಕಿ ಆಡಿರೆ ಥಳಕು ತೋರಿರೆ
ಹಂಸದಂಥ ನಡಿಗೆ
ಆಹಾಹಾಹಾ....ಓಹೋಹೋಹೋ
(F) : ಈ ನಾಟಕ ಒಲ್ಲೆ
(M) : ಆಹಾ
(F) : ನಿನ್ನಾಟವ ಬಲ್ಲೆ
(M) : ಓಹೋ
(F) : ಒಲವಿನಾಟದೆ ಗೆಲುವು ನಿನ್ನದೇ
ಚಿಂತೆ ಏಕೆ ನಿನಗೆ
ಓಹೋಹೋಹೋ....ಆಹಾಹಾಹಾ
(M) : ಓರೆ ನೋಟದ ವೈಯಾರಿ
ಬಾರೆ ನಾಚದೆ ಬಂಗಾರಿ
(F) : ಓ...ಪ್ರೇಮಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ
* * * *
Track No. 317
ಅಪ್ಲೋಡ್ : ಪ್ರಸನ್ ಶರ್ಮ
ಸಹಕಾರ : ಗೌರೀ ಅಗ್ನಿಹೋತ್ರಿ
* * * *
(M) : ಈ ಕಣ್ಗಳೇ ನಿನ್ನಾ
(F) : ಆಹಾ
(M) : ನನ್ ಕನ್ನಡಿ ಚಿನ್ನಾ
(F) : ಓಹೋ
(M) : ಬರೆಯೆ ಮುನ್ನುಡಿ
ಚೆಲುವೆ ಚೆಂದುಟಿ
ನಮ್ಮ ಪ್ರೇಮ ಕಥೆಗೆ
ಆಹಾಹಾಹಾ ಓಹೋಹೋಹೋ
(F) : ನಿನ್ನಾಸೆಯ ತೋಡೀ
(M) : ಆಹಾ
(F) : ನೀ ಮಾಡಿದೆ ಮೋಡೀ
(M) : ಓಹೋ
(F) : ಬಲೆಯ ಹೂಡಿದೆ
ಮನವ ಕಾಡಿದೆ
ಮೋಹತೋರಿ ಎನಗೆ
ಓಹೋಹೋಹೋ....ಆಹಾಹಾಹಾ
(M) : ಓರೆ ನೋಟದ ವೈಯಾರಿ
ಬಾರೆ ನಾಚದೆ ಬಂಗಾರಿ
(F) : ಒ.... ಪ್ರೇಮಲೋಕದ ಸಂಚಾರಿ
ಸಾಕು ಸೋಗಿನ ಈ ದಾರಿ
(M) : ಹೋ....ಓರೆ ನೋಟದ ವೈಯಾರಿ
(F) : ಆಹಾಹಾ
(M) : ಬಾರೆ ನಾಚದೆ ಬಂಗಾರಿ
(F) : ಓಹೋಹೋ ಪ್ರೇಮಲೋಕದ ಸಂಚಾರಿ
(M) : ಆಹಾಹಾ
(F) : ಸಾಕು ಸೋಗಿನ ಈ ದಾರಿ
(M) : ಓಹೋಹೋ
*************
*Thank you All*