ಪ್ರೀತಿಸೋ ಜನರೆಲ್ಲರು
ನನ್ನ ಪ್ರೀತಿಯ ಸುಳ್ಳೆಂದರು
ಹೇಳು ಬಾ ಈ ಪ್ರೀತಿಯೇ ನಿಜ
ಅಂತ ಎಲ್ಲರೆದುರು...
ಯಾರಿಗೂ ನೀ ಕಾಣದೆ
ನೀ ನಿರುವುದೆ ಸುಳ್ಳೆಂದರೂ.
ಕಾಣಿಸು ಮಾತಾಡಿಸು
ನೀ ಬಂದು ನಿಲ್ಲು ಎದುರು..
ನಾನೆ ಇರುವೆ ಭೂಮಿ ಮೇಲೆ
ನೀನು ಇಲ್ಲವೇ...
ನೀನೆ ಇರುವೆ ಅಂದ ಮೇಲೆ
ಪ್ರೀತಿ ಇಲ್ಲವೇ..
ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ..
ಮಣ್ಣಾದರೆ ಈ ಪ್ರೀತಿ ಇಲ್ಲೇ..