ಹಾಡು ಅರಳುತಿದೆ ಮೋಹ
ಅರಳುತಿದೆ ಮೋಹ ಹೃದಯದಲಿ ದಾಹ ಇಂದೇಕೆ..
ಹೀಗೇಕೆ..
ಈ ರೀತಿ..ನನಗೇಕೆ
ಒಲವಿನ ಕರೆ ವಿರಹದ ಸೆರೆ..
ಸೇರಿ ನಮಗಾಗಿ ತಂದಂಥ ಹೊಸ ಕಾಣಿಕೆ..ಏಏಏ
ಅರಳುತಿದೆ ಮೋಹ ಹೃದಯದಲಿ ದಾಹ ಇಂದೇಕೆ ಹೀಗೇಕೆ..
ಈ ರೀತಿ..ನನಗೇಕೆ..
ಹಾಡು ನಗುವಾ ನಯನ
ನನನ್ನಾ ನನನ್ನಾ ನನನ್ನಾ ನನನ್ನಾ..
ನನನ್ನಾ ನನನ್ನಾ ಲಲಲ್ಲಾ ಲಲಲ್ಲಾ..
ಹಂಹಂಹಂಹಂಹಂ..ಅಹಾಹಾಹಹಾ
ಲಲಲಾ..ಲಲಲಾ..ಲಾ..
ನಗುವ ನಯನ ಮಧುರ..ಮೌನ
ಮಿಡಿವ ಹೃದಯ ಇರೆ ಮಾ.ತೇಕೆ..
ಹೊಸ ಭಾ..ಷೆ ಇದು ರಸ ಕಾ..ವ್ಯವಿದು
ಇದ ಹಾ..ಡಲು ಕವಿ ಬೇ..ಕೆ..
ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾ..ತೇಕೆ..
ಹಾಡು ಹೃದಯದಲಿ ಇದೇನಿದು
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇ.ಳಿ.
ಹೊಸಬಯಕೆ ಹೂ.ವು ಅರಳಿ..
ಜೊತೆಯಲ್ಲಿ ಪ್ರೆ.ಮಗೀ.ತೆ ಹಾ.ಡುವಾ.ಸೆ ಈಗ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಕಲಕಲನೆ ಕಲರವ ಕೇ.ಳಿ.
ಹೊಸಬಯಕೆ ಹೂ.ವು ಅರಳಿ..
ಜೊತೆಯಲ್ಲಿ ಪ್ರೆ.ಮಗೀ.ತೆ ಹಾ.ಡುವಾ.ಸೆ ಈಗ..
ಹೃದಯದಲಿ ಇದೇನಿದು..
ನದಿಯೊಂದು ಓಡಿದೆ..
ಹಾಡು ನೀ ಬಂದರೆ ಮೆಲ್ಲನೇ
ನೀ ಬಂದರೇ..ಮೆಲ್ಲನೆ
ಎದೆ ಚಿಮ್ಮಿತೂ..ಝಲ್ಲನೇ
ನನ್ನ ಮನದಾಗೇ ಆಸೇ..
ಕಾರಂಜಿ ಆಗಿ ಹೊಮ್ಮಿ ಬಂದಿತು
ಈ ನನ್ನ ಜೀವ ನಿನ್ನ ಸೇರಿತು..
ನೀ ಬಂದರೇ..ಮೆಲ್ಲನೆ
ಎದೆ ಚಿಮ್ಮಿತೂ..ಝಲ್ಲನೇ
ನನ್ನ ಮನದಾಗೇ ಆಸೇ..
ಕಾರಂಜಿ ಆಗಿ ಹೊಮ್ಮಿ ಬಂದಿತು
ಈ ನನ್ನ ಜೀವ ನಿನ್ನ ಸೇರಿತು..
ಹಾಡು ಜೊತೆಯಲಿ ಜೊತೆ ಜೊತೆಯಲಿ
ಜೊತೆಯಲಿ
ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ
ಹೊಸ ಹರುಷವ ತರುವೆನು ಇನ್ನು ಎಂದೂ
ಓಓಓಓ ಓಓಓಓಓ ಎOಥ ಮಾತಾಡಿದೆ ಇಂದು ನೀ..
ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ
ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ
ಹಾಡು ಒಂದೇ ಒಂದು ಆಸೆಯು
ಒಂದೇ..ಒಂದು ಆಸೆಯು
ಹಾ
ತೋಳಲಿ ಬಳಸಲು
ಹೋ ಹೋ
ಒಂದೇ..ಒಂದು ಬಯೆಕೆಯು..
ನಿನ್ನ ಮುದ್ದಾಡಲು..
ಹಾ ಹಾ
ನಿನ್ನ ಮುದ್ದಾಡಲು..
ಹಾ ಹಾ ಒಂದೇ..ಒಂದು ಆಸೆಯು
ಹಾ
ತೋಳಲಿ ಬಳಸಲು..
ಹೋ ಹೋ
ಒಂದೇ..ಒಂದು ಬಯೆಕೆಯು..
ನಿನ್ನ ಮುದ್ದಾಡಲು..
ಹಾ ಹಾ
ನಿನ್ನ ಮುದ್ದಾಡಲು..
ಹಾಡು ಬೆಸುಗೆ ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಜೀವನವೆಲ್ಲಾ ಸುಮದ ಬೆಸುಗೆ..
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಬೆಸುಗೆ
ಜೀವನವೆಲ್ಲಾ ಸುಮದ ಬೆಸುಗೆ..
ಧನ್ಯವಾದಗಳು