ಗಾನ ಸಂಗಮ ಕುಟುಂಬದ ಕೊಡುಗೆ
ಆಹಾಹಾ ಆಹಾಹಾ
ಆಹಾಹಾ.. ಹಾಹಾಹಾ...ಆ.ಆ..
= =
ಆಹಾಹಾ ಆಹಾಹಾ ಆಹಾಹಾ ಹಾಹಾಹಾ...
ಹಾಹಾ ಹಾಹಾ ಹಾ... ಹಾಹಾ ಹಾ..ಹಾ.. ಹಾಹಾ...
= = = = = =
ಏನಾಗಲಿ ಮುಂದೆ ಸಾ..ಗು ನೀ..
ಬಯಸಿದ್ದೆಲ್ಲಾ ಸಿಗದು ಬಾ..ಳಲೀ..
ಬಯಸಿದ್ದೆಲ್ಲಾ ಸಿಗದು ಬಾ..ಳಲೀ..
ಹೋ..ಓ..ಒಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ..
ಹೋ..ಓ..ಒಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ..
ಏನಾಗ..ಲಿ ಮುಂದೆ ಸಾ..ಗು ನೀ..
ಬಯಸಿದ್ದೆಲ್ಲಾ ಸಿಗದು ಬಾ..ಳಲೀ..
ಬಯಸಿದ್ದೆಲ್ಲಾ ಸಿಗದು ಬಾ..ಳಲೀ..
ಹೋ..ಓ..ಒಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ..
ಹೋ..ಓ..ಒಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ
ಆಹಾಹಾ ಆಹಾಹಾ ಆಹಾಹಾ ಹಾಹಾಹಾ...
ಹಾಹಾ ಹಾಹಾ ಹಾ... ಹಾ..ಹಾ..ಹಾ.. ಹಾಹಾ...
= = = = = =
ಚಲಿಸುವಾ ಕಾಲವೂ.. ಕಲಿಸುವಾ.. ಪಾಠವಾ..
ಮರೆಯಬೇಡ ನೀ.. ತುಂಬಿಕೋ ಮನದಲೀ..
ಅಪ್ಲೋಡರ್ ಸ್ವೀಟಿ ಅನು
ಚಲಿಸುವಾ ಕಾಲವೂ.. ಕಲಿಸುವಾ.. ಪಾಠವಾ..
ಮರೆಯಬೇ..ಡ ನೀ.. ತುಂಬಿಕೋ ಮನದಲೀ..ಈ..ಇ
ಇಂದಿಗೋ.. ನಾಳೆಗೋ.. ಮುಂದಿನಾ.. ಬಾಳಲೀ..ಈ..
ಗೆಲ್ಲುವಂತ-ಸ್ಪೂರ್ತಿ, ದಾರಿದೀಪ,
ನಿನಗೆ ಆ.. ಅನುಭವ.. ಆ...
ಇಂದಿಗೋ.. ನಾಳೆಗೋ.. ಮುಂದಿನಾ.. ಬಾಳಲೀ..ಈ..ಇ
ಗೆಲ್ಲುವಂತ-ಸ್ಪೂರ್ತಿ, ದಾರಿದೀಪ,
ನಿನಗೆ ಆ.. ಅನುಭವ..
ನಿನಗೆ ಆ.... ಅನುಭವ
ಏನಾಗಲಿ ಮುಂದೆ ಸಾ..ಗು ನೀ..
ಬಯಸಿದ್ದೆಲ್ಲಾ ಸಿಗದು ಬಾ..ಳಲೀ..
ಏನಾಗಲಿ ಮುಂದೆ ಸಾ..ಗು ನೀ..
ಬಯಸಿದ್ದೆಲ್ಲಾ ಸಿಗದು ಬಾ..ಳಲೀ..
ಬಯಸಿದ್ದೆಲ್ಲಾ ಸಿಗದು ಬಾ..ಳಲೀ..
ಹೋ..ಓ..ಒಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ..
ಹೋ..ಓ..ಒಓ
ನನ್ನಾಣೆ ನನ್ನ ಮಾತು ಸುಳ್ಳಲ್ಲ..
ಸ್ವೀಟಿ ಅನು
= = = = = =
ಕರುಣೆಗೆ ಬೆಲೆಯಿದೆ.. ಪುಣ್ಯಕೆ.. ಫಲವಿದೆ...
ದಯವ ತೋರುವಾ.. ಮಣ್ಣಿನಾ ಗುಣವಿದೆ..
= =
ಸಾವಿನಾ.. ಸುಳಿಯಲೀ..ಸಿಲುಕಿದಾ..ಜೀವಕೆ..ಏ..ಎ
ಜೀವ ನೀಡುವಾ.. ಹೃದಯವೇ.. ದೈವವೂ..ಉ..
ಹರಿಸಿದಾ.. ಕೈಗಳೂ.. ನಮ್ಮನೂ.. ಬೆಳೆಸುತಾ..
ವಿಧಿಯ-ಬರಹವಾಗಿ.. ಮೌನದಲ್ಲೇ
ನಮ್ಮನೂ.. ಕಾಯುತಾ..ಆ..
ಪ್ರತಿಫಲಾ.. ಬಯಸದೆ.. ತೋರಿದಾ.. ಕರುಣೆಯೂ..
ಮೊದಲು-ಮನುಜನೆಂಬ, ಸಾರ್ಥಕತೆಯ
ನೆಮ್ಮದೀ.. ತರುವುದು
ನೆಮ್ಮದೀ.. ತರುವುದು
ಏನಾಗಲಿ ಮುಂದೆ ಸಾ..ಗು ನೀ..
ಪ್ರೀತಿಗಾಗೆ ಬದುಕು ಬಾ..ಳಲೀ..
ಪ್ರೀತಿಗಾ..ಗೆ ಬದುಕು ಬಾ..ಳಲೀ..
ಹೋ..ಓ..ಒಓ
ನನ್ನಾಣೆ ಪ್ರೀತಿ ಎಂದೂ ಸುಳ್ಳಲ್ಲ..
ಹೋ..ಓ..ಒಓ
ನನ್ನಾಣೆ ಪ್ರೀತಿ ಎಂದೂ ಸುಳ್ಳಲ್ಲ...
ಆಹಾಹಾ ಆಹಾಹಾ ಆಹಾಹಾ ಹಾಹಾಹಾ...
ಹಾಹಾ ಹಾಹಾ ಹಾ... ಹಾಹಾ ಹಾ..ಹಾ.. ಹಾಹಾ...
ಲಾಲಲಾಲ ಲಾ...ಲಾ..ಲಾ..ಲಲ
ಹ್ಮುಹ್ಮು ಹ್ಮೂಹ್ಮು ಹ್ಮೂ.. ಹ್ಮುಹ್ಮುಹ್ಮೂ..
ಹ್ಮುಹ್ಮುಹ್ಮೂ
?ಧನ್ಯವಾದಗಳು ?