menu-iconlogo
logo

Raaga Anuraga

logo
Şarkı Sözleri
ಗಾಯನ: ಎಸ್. ಜಾನಕಿ ಮತ್ತು ಡಾ ರಾಜ್‍ಕುಮಾರ್

ರಾಗ, ಅನುರಾಗ

ಶುಭಯೋಗ ಸೇರಿದೆ

ರಾಗ ಅನುರಾಗ....

ಶುಭಯೋಗ ಸೇರಿದೆ

ಕಂದ ,ಅನುಬಂಧ,

ಆನಂದ ತಂದಿದೆ....

ಕಂದ,ಅನುಬಂಧ ,

ಆನಂದ ತಂದಿದೆ....

ರಾಗ..............

ರಾಗ ಅನುರಾಗ

ಶುಭಯೋಗ ಸೇರಿದೆ

ಅಪ್ಲೋಡ್: ರವಿ ಎಸ್ ಜೋಗ್

ಸುಜಾತ ರವರ ಸಹಾಯದೊಂದಿಗೆ...

ರಾಗ ತಾಳ ಮಿಲನ

ಸಂಗೀತವಾಗಿದೆ.....

ಆ ಆ...ನಾದ ಲಾಸ್ಯಮಿಲನ

ಹೊಸಭಾ...ವ ಮೂಡಿದೆ

ಹೊಸಗೀ..ತೆ ಹಾಡಿದೆ..... ಏ ಏ ಏ

ಹೂವು ಗಂಧದಂತೆ

ನಮ್ಮ ಜೀವ ಜೀವ ಸೇರಿ

ಉಯ್ಯಾಲೆ ಆಡಿದೆ

ರಾಗ ಅನುರಾಗ ಶುಭಯೋಗ ಸೇರಿದೆ

ಸಾಹಿತ್ಯ: ಚಿ ಉದಯಶಂಕರ್

ಸಂಗೀತ: ಜಿ. ಕೆ. ವೆಂಕಟೇಶ್

ಹೃದಯ ವೀ....ಣೆ ಮೀಟಿ

ಹೊಸ ತಾನ ನುಡಿಸಿದೆ

ಆ ಆ ಆ ಗಾನಗಂಗೆಯಲ್ಲಿ

ತೇಲಾಡಿದಂತಿದೆ

ಸುರಲೋಕ ಕಂಡಿದೆ.... ಏ ಏ ಏ

ಗಂಗೆ ಶಿವನ ವರಿಸಿ

ಶಿರವೇರಿದಂತೆ ನನ್ನ

ಬಾಳಿಂದು ಆಗಿದೆ

ರಾಗ ಅನುರಾಗ ಶುಭಯೋಗ ಸೇರಿದೆ

ಬಾಳ ನದಿಯು ಇಂದು

ಹೊಸ ಹಾ....ದಿ ಹಿಡಿದೆ

ಪ್ರಣಯವೆಂಬ ವನವ

ಹಾಯಾಗಿ ಬಳಸಿದೆ

ಆ ಆ ಆ ಪ್ರಣಯವೆಂಬ ವನವ

ಹಾಯಾಗಿ ಬಳಸಿದೆ

ಉಲ್ಲಾಸ ಕಂ...ಡಿದೆ ಏ ಏ ಏ

ಹರುಷವೆಂಬ ಕಡಲ

ಅಲೆಅಲೆಯು ತೇಲಿ ಬಂದು

ಈ ನದಿಯ ಸೇರಿದೆ

ರಾಗ.............

ರಾಗ

ಅನುರಾಗ

ಶುಭಯೋಗ ಸೇರಿದೆ

ಕಂದ ಅನುಬಂಧ

ಆನಂದ ತಂದಿದೆ....

ರಾಗಾ...........

ರವಿ ಎಸ್ ಜೋಗ್

Dr.RajKumar/S Janaki, Raaga Anuraga - Sözleri ve Coverları