menu-iconlogo
logo

Minchante minchi minchi

logo
Şarkı Sözleri
F:ಹೋ. ಓ ಓ ಓ... ಓ ಓ ಓ..

ಓ ಓ.. ಓ ಓ... ಓಓ.. ಓ. ಓ ಓ..

M:ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ

ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ

ಮಾತಲ್ಲಿ ಇಂಪು ಕಂಡೆ,

ರೂಪಲ್ಲಿ ರಂಗು ಕಂಡೆ

ಬಾಳಲ್ಲಿ ಆಸೆ ಕಂಡೆ,

ಮತ್ತೆ ಮತ್ತೆ ಮತ್ತೆ ಮತ್ತೆ

F:ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ

ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ

ಮಾತಲ್ಲಿ ಇಂಪು ಕಂಡೆ,

ರೂಪಲ್ಲಿ ರಂಗು ಕಂಡೆ

ಬಾಳಲ್ಲಿ ಆಸೆ ಕಂಡೆ,

ಮತ್ತೆ ಮತ್ತೆ ಮತ್ತೆ ಮತ್ತೆ

M:ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ

F:ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ

F:ಹೊತ್ತೇರಿದೆ,ಏ...... ಏ...

ಮೋಹಕ್ಕೆ ಮತ್ತೇರಿದೆ. ಏ..ಏ....

M:ಗೊತ್ತಾಗದೆ, ಏ..ಏ...

ಸ್ನೇಹಕ್ಕೆ ಸುತ್ತಾಡಿದೆ. ಏ..ಏ....

F:ಮನ್ಸಾರೆ ನೋಡಿ, ಬಾಯ್ತುಂಬ ಹಾಡಿ

M:ಉಲ್ಲಾಸ ಮೂಡಿ, ಉತ್ಸಾಹ ಕೂಡಿ

F:ರೋಮಾಂಚ ಭಾವ ಬೇಡಿ,

ಹೂಮಂಚ ಜೀವ ಕಾಡಿ

M:ನಾನಂತು ನಿನ್ನೆ ಒಪ್ಪಿ

ನಿನ್ನೆ ಅಪ್ಪಿ ಪೂರ ಬೆಪ್ಪಾದೆ

F:ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ

ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ

M:ಮಾತಲ್ಲಿ ಇಂಪು ಕಂಡೆ,

ರೂಪಲ್ಲಿ ರಂಗು ಕಂಡೆ

ಬಾಳಲ್ಲಿ ಆಸೆ ಕಂಡೆ,

ಮತ್ತೆ ಮತ್ತೆ ಮತ್ತೆ ಮತ್ತೆ

F:ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ

M:ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ

M:ಉಕ್ಕೇರಿದೆ,ಏ..ಏ....

ಪ್ರಾಯಕ್ಕೆ ಸೊಕ್ಕೇರಿದೆ. ಏ..ಏ..

F:ಮೈತುಂಬಿದೆ,ಏ..ಏ...

ಪ್ರೇಮಕ್ಕೆ ಸೈ ಎಂದಿದೆ. ಏ..ಏ...

M:ಚೆಲ್ಲಾಟ ಮೀರಿ, ತುಂಟಾಟ ತೋರಿ

F:ರಂಪಾಟ ದೂರಿ, ಮುನ್ನೋಟ ಬೀರಿ

M:ಸಂಗಾತಿ ಸಂಗ ಕೋರಿ, ಸಂತೋಷ ತೀರ ಸೇರಿ

F:ನೀನಂತು ನನ್ನೆ ಮೆಚ್ಚಿ ನನ್ನೆ

ಮೆಚ್ಚಿ ಪ್ರೀತಿ ಹುಚ್ಚಾದೆ

M:ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ

ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ

F:ಮಾತಲ್ಲಿ ಇಂಪು ಕಂಡೆ,

ರೂಪಲ್ಲಿ ರಂಗು ಕಂಡೆ

ಬಾಳಲ್ಲಿ ಆಸೆ ಕಂಡೆ,

ಮತ್ತೆ ಮತ್ತೆ ಮತ್ತೆ ಮತ್ತೆ

M:ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ

F:ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ