menu-iconlogo
logo

Indu Ananda Naa Thalalare (Short)

logo
Lời Bài Hát
ಇಂದು ಆನಂದ ನಾ ತಾಳಲಾರೆ..

ಚಿನ್ನ ಮಾತಲ್ಲಿ ನಾ ಹೇಳಲಾರೆ

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನೀನೆಂದೆoದು ನನ್ನವಳೇ..

ಇಂದು ಆನಂದ ನಾ ತಾಳಲಾರೆ..

ನನ್ನ ಮಾತಲ್ಲಿ ನಾ ಹೇಳಲಾರೆ

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನನ್ನ ಕುಣಿಸಲು ಬಯಕೆಗಳು

ಕಂಡೆ ಹೊಸ ಹೊಸ ಕನಸುಗಳು

ನೀನೆಂದೆoದು ನನ್ನವನೇ...