menu-iconlogo
huatong
huatong
dr-rajkumar-nagalaarade-alalaarade-cover-image

Nagalaarade Alalaarade

Dr. Rajkumarhuatong
shyam9980__huatong
Lời Bài Hát
Bản Ghi
ನಗಲಾರದೇ

ಅಳಲಾರದೇ

ತೊಳಲಾಡಿದೆ ಜೀವಾ

ನಗಲಾರದೇ

ಅಳಲಾರದೇ

ತೊಳಲಾಡಿದೆ ಜೀವಾ

ಬರಿ ಮಾತಲಿ ಹೇಳಲಾಗದೇ

ಮನದಾಳದಾ ನೋವಾ

ದಿನಕ್ಕೊಂದು ಬಣ್ಣ

ಕ್ಷಣಕ್ಕೊಂದು ಬಣ್ಣ

ಏನೇನೋ ವೇಷ

ಮಾತಲ್ಲಿ ಮೋಸ'

ದಿನಕ್ಕೊಂದು ಬಣ್ಣ

ಕ್ಷಣಕ್ಕೊಂದು ಬಣ್ಣ

ಏನೇನೋ ವೇಷ

ಮಾತಲ್ಲಿ ಮೋಸ'

ಆ ಮಾತನೆಲ್ಲಾ ನಿಜವೆಂದು ನಂಬಿ

ಆ ಮಾತನೆಲ್ಲಾ ನಿಜವೆಂದು ನಂಬಿ

ಮನದಾಸೆಯೇ

ಮಣ್ಣಾಯಿತೇ

ಮನದಾಸೆಯೇ

ಮಣ್ಣಾಯಿತೇ

ಮನ ನೆಮ್ಮದಿ ದೂರಾಯಿತೇ

ನಗಲಾರದೇ

ಅಳಲಾರದೇ

ತೊಳಲಾಡಿದೆ ಜೀವಾ

ನಿಜವಾದ ಪ್ರೇಮ

ನಿಜವಾದ ಸ್ನೇಹ

ಅನುರಾಗವೇನೋ

ಬಲ್ಲೋರು ಇಲ್ಲಾ

ನಿಜವಾದ ಪ್ರೇಮ

ನಿಜವಾದ ಸ್ನೇಹ

ಅನುರಾಗವೇನೋ

ಬಲ್ಲೋರು ಇಲ್ಲಾ

ಬಾಳಲ್ಲೇ ನಟನೆ

ಹೀಗೆಕೋ ಕಾಣೆ

ಬಾಳಲ್ಲೇ ನಟನೆ

ಹೀಗೆಕೋ ಕಾಣೆ

ಬದುಕಲ್ಲಿಯೇ

ಹುಡುಗಾಟವೇ

ಬದುಕಲ್ಲಿಯೇ

ಹುಡುಗಾಟವೇ

ಈ ಆಟಕೆ ಕೊನೆಯಿಲ್ಲವೇ

ನಗಲಾರದೇ

ಅಳಲಾರದೇ

ತೊಳಲಾಡಿದೆ ಜೀವಾ

ಬರಿ ಮಾತಲಿ ಹೇಳಲಾಗದೇ

ಮನದಾಳದಾ ನೋವ

Nhiều Hơn Từ Dr. Rajkumar

Xem tất cảlogo