menu-iconlogo
huatong
huatong
avatar

Ragi holadaage thane ಗುಡಿಸಲು HQ {ಅಣ್ಣಯ್ಯ}

S. Janakihuatong
pocono1huatong
Lời Bài Hát
Bản Ghi
ಹೆ)ರಾಗಿ ಹೊಲದಾಗೆ ಖಾಲಿ ಗುಡಿಸಲು

ಗ)ಓ..ಓ..

ಹೆ)ಗುಡಿಸಲಿಗೆ ಹೋದೆ ಮಾತನಾಡಲು

ಗ)ಓ..ಓ..

ಹೆ)ನನ್ನ ಪತಿರಾಯರಿಗೆ ತಿನಿಸಲು

ಗ)ಓ..ಓ..

ಹೆ)ಜೇನ್ನು ತುಪ್ಪ ತಂದೆ ಮಾತು ಬರಿಸಲು

ಗ)ಓ..ಓ..,

ತುಂಬಾ ಹೊಸ ಮಾತು ಕಳಿಸಿ ಕೊಟ್ಟಳಮ್ಮ

ಜೇನ್ನು ತುಪ್ಪ ತೊಟ್ಟು ಕೊಡು ಎಂದಳಮ್ಮ ಓ.

ಗ)ರಾಗಿ ಹೊಲದಾಗೆ ಖಾಲಿ ಗುಡಿಸಲು

ಹೆ)ಓ..ಓ..

ಗ)ಗುಡಿಸಲಿಗೆ ಹೋದೆ ಮಾತನಾಡಲು

ಹೆ)ಓ..ಓ..

ಹೆ)ನನ್ನ ಪುಟ್ಟ ಪತಿರಾಯ

ಪುಟ ವಿತ್ತ ಚನಿಗರಾಯ ಕೇಳಿರಿ...

ಹತ್ತಿರಕೆ ಬಾ ಎಂದರು

ಬೇಡ ಅಂದ್ರೆ ಬಿಟು ಕೊಟರು ತಿಳಿಯಿರಿ..

ಗ)ನಿನ್ನು ತಾನೇ ಅಸೆ ತಂದೆ

ಹೆ)ನಿನು ಯಾಕೆ ಜೇನ್ನು ತಿಂದೆ

ಗ)ಹೌದು ತಿಂದೆ ಎನ್ನು ಮುಂದೆ

ಹೆ)ನನ್ನ ತಾಯಿ ನಿನ್ನು ತಂದೆ

ಗ)ಕೂ.ಸಿಲದೆನೇ ತಾಯಾಸೆ ಏನೇ

ಬಾ ಬಿಡಿಸು ಇ ಒಗಟನ್ನು

ಓ ಓ ಮುಂದೆನ್ನೋ ನಾ ಅರಿಯನು

ಗ)ರಾಗಿ ಹೊಲದಾಗೆ ಖಾಲಿ ಗುಡಿಸಲು

ಹೆ)ಓ..ಓ..

ಗ)ಗುಡಿಸಲಿಗೆ ಹೋದೆ ಮಾತು ಕೇಳಲು

ಹೆ)ಓ..ಓ..

ಹೆ)ತನ್ನ ಪತಿರಾಯನಿಗೆ ತಿನಿಸಲು

ಗ)ಓ..ಓ..

ಹೆ)ತಂದ ಜೇನ್ನು ತಿಂದೆ ಮಾತು ಕಲಿಯಲು

ಗ)ಓ..ಓ.

ಹೆ)ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ

ಜೇನು ತಿಂದು ನಿನು ತಿನ್ನು ಎಂದರಮ್ಮ ಓ..

ಗ)ರಾಗಿ ಹೊಲದಾಗೆ ಖಾಲಿ ಗುಡಿಸಲು

ಹೆ)ಓ..ಓ..

ಗ)ಗುಡಿಸಲಿಗೆ ಹೋದೆ ಮಾತು ಕೇಳಲು

ಹೆ)ಓ..ಓ..

ಹೆ)ದೂರದಿಂದ ನೋಡಿದರು

ಸಣ್ಣ ಪದ ಹಾಡಿದರು ಕೇಳಿರಿ...

ಕಣ್ಣುಗಳ ಹೊಗಳಿದರು

ತಾಳಿ ನಿದ್ರೆ ನಿಲ್ಲಿಸಿದರು ತಿಳಿಯಿರಿ ಓ..

ಗ) ನೀನು ತಾನೇ ಹಾಡು ಎಂದೇ

ಹೆ)ಯಾಕೆ ನನ್ನ ಪ್ರಾಣ ಎಂದೇ

ಗ)ಪ್ರೀತಿಯಿಂದ ಹಾಗೇ ಅಂದೇ

ಹೆ)ನಾವು ಇನ್ನು ಪ್ರೀತಿ ಹಿಂದೇ

ಗ)ಈ ಪ್ರೇಮ ಪಾಠ ಈ ಜೆನೀನೂಟ

ಈ ತಲೆಗೆ ಈ..ಗೇರಿತು

ಆ.ಆ.ಓ ಚೆಲುವೆ ಏನಾಯಿತು

ಹೆ)ರಾಗಿ ಹೊಲದಾಗೆ ಖಾಲಿ ಗುಡಿಸಲು

ಗ)ಓ..ಓ..

ಹೆ)ಗುಡಿಸಲಿಗೆ ಹೋದೆ ಮಾತನಾಡಲು

ಹೆ)ಓ..ಓ..

ಹೆ)ತನ್ನ ಪತಿರಾಯನಿಗೆ ತಿನಿಸಲು

ಗ)ಓ..ಓ..

ಹೆ)ತಂದ ಜೇನ ತಿಂದೆ ಮಾತು ಕಲಿಯಲು

ಗ)ಓ..ಓ.

ಹೆ)ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ

ಜೇನ್ನು ತಿಂದು ನೀನು ತಿನ್ನು ಎಂದರಮ್ಮ ಓ..

ಗ)ರಾಗಿ ಹೊಲದಾಗೆ ಖಾಲಿ ಗುಡಿಸಲು

ಹೆ)ಓ..ಓ..

ಗ)ಗುಡಿಸಲಿಗೆ ಹೋದೆ ಮಾತೂ ಕೇಳಲು

ಹೆ)ಓ..ಓ..

Nhiều Hơn Từ S. Janaki

Xem tất cảlogo