SRIDAVANA FAMILY
MANJUNATH-M
ID -13362941131
| ಗುರು ಭಜನೆ ||
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ...
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ...
ಪರಿ ಪರಿ ಶಾಸ್ತ್ರವ ನೋದಿದರೇನು ವ್ಯರ್ಥವಾಯಿತು ಭಕುತಿ ..
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
Music
ಆರು ಶಾಸ್ತ್ರಗಳ ಓದಿದವರಿಲ್ಲ ಮೂರಾರು ಪುರಾಣ ಮುಗಿಸಿದರಿಲ್ಲ
ಆರು ಶಾಸ್ತ್ರಗಳ ಓದಿದವರಿಲ್ಲ ಮೂರಾರು ಪುರಾಣ ಮುಗಿಸಿದರಿಲ್ಲ
ಸಾರನ್ಯಾಯ ಕಥೆ ಕೇಳಿದರಿಲ..ಹಹಹ
ಸಾರನ್ಯಾಯ ಕಥೆ ಕೇಳಿದರಿಲ್ಲ
ಧೀರನಂತೆ ತಾ ತಿರುಗದರಿಲ್ಲ
ಸಾರನ್ಯಾಯ ಕಥೆ ಕೇಳಿದರಿಲ್ಲ
ಧೀರನಂತೆ ತಾ ತಿರುಗದರಿಲ್ಲ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವ ನೋದಿದರೇನು ವ್ಯರ್ಥವಾಯಿತು ಭಕುತಿ..
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
music
ಕೊರಳೊಳು ಮಾಲೆಯ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಕೊರಳೊಳು ಮಾಲೆಯ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಂತೆ ಶರೀರಕೆ ಬೂದಿ......ಹು
ಮರುಳನಂತೆ ಶರೀರಕೆ ಬೂದಿ
ಒರಿಸಿಕೊಂಡು ತಾ ತಿರುಗಿದರಿಲ್ಲ
ಮರುಳನಂತೆ ಶರೀರಕೆ ಬೂದಿ
ಒರಿಸಿಕೊಂಡು ತಾ ತಿರುಗಿದರಿಲ್ಲ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವ ನೋದಿದರೇನು ವ್ಯರ್ಥವಾಯಿತು ಭಕುತಿ..
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
music
ನಾರಿಯ ಭೋಗ ಅಳಿಸಿದರಿಲ್ಲಾ ಶರೀರಕೆ ಸುಖವ ಬಿಡಿಸಿದರಿಲ್ಲಾ
ನಾರಿಯ ಭೋಗ ಅಳಿಸಿದರಿಲ್ಲಾ ಶರೀರಕೆ ಸುಖವ ಬಿಡಿಸಿದರಿಲ್ಲಾ
ನಾರದ ವರದ ಪುರಂದರ ವಿಠಲನ.........
ನಾರದ ವರದ ಪುರಂದರ ವಿಠಲನ
ಸೇರಿಸಿಕೊಂಡು ತಾ ಸುಖಿಸುವ ತನಕ
ನಾರದ ವರದ ಪುರಂದರ ವಿಠಲನ
ಸೇರಿಸಿಕೊಂಡು ತಾ ಸುಖಿಸುವ ತನಕ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವ ನೋದಿದರೇನು ವ್ಯರ್ಥವಾಯಿತು ಭಕುತಿ..
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವ ನೋದಿದರೇನು ವ್ಯರ್ಥವಾಯಿತು ಭಕುತಿ...
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ದೊರೆಯದಣ್ಣ ಮುಕುತಿ
ದೊರೆಯದಣ್ಣ ಮುಕುತಿ
ದೊರೆಯದಣ್ಣ ಮುಕುತಿ
ದೊರೆಯದಣ್ಣ ಮುಕುತಿ