🎹🎹🎹🎹🎹🎹🎹
[Uploaded By Shivaprasad Acharya]
🎹🎹🎹🎹🎹🎹🎹
ನೀಲ ಗಗನದೊಳು ಮೇಘಗಳ
ನೀ...ಲ ಗಗನದೊಳು ಮೇಘಗಳ
ಕಂಡಾಗಲೇ ನಾಟ್ಯವ
ನವಿಲು ಗಯ್ಯುತಿದೆ
ನವಿಲು ಗಯ್ಯುತಿದೆ
ನಾಟ್ಯ ಗಯ್ಯುತಿದೆ
ನೋಡ...
ನೋಡ...
ನೀ....ಲ ಗಗನದೊಳು ಮೇಘಗಳ
ಕಂಡಾಗಲೇ ನಾಟ್ಯವ
ನವಿಲು ಗಯ್ಯುತಿದೆ
ನಾಟ್ಯ ಗಯ್ಯುತಿದೆ
ನಾಟ್ಯ ಗಯ್ಯುತಿದೆ
ನೋಡ...
ನೋಡ...
ನೀಲ ಗಗನದೊಳು ಮೇಘಗಳ
ನೀಲ ಗಗನದೊಳು ಮೇಘಗಳ......
🎹🎹🎹🎹🎹🎹🎹
🎹🎹🎹🎹🎹🎹🎹
🎹🎹🎹🎹🎹🎹🎹
ಚಿಗರೆಯ ಮರಿಗಳು
ಚಿಗುರೆಲೆ ಮೇಯುತ
ಚಿಗರೆಯ ಮರಿಗಳು
ಚಿಗುರೆಲೆ ಮೇಯುತ
ಚಿಗುರೆಲೆ ಮೇಯುತ
ಜಿಗಿಯುವ ಚೆಂದವ
ಜಿಗಿಯುವ ಚೆಂದವ
ನೋಡ...
ನೋಡ...
ಚಿಗರೆಯ ಮರಿಗಳು
ಚಿಗುರೆಲೆ ಮೇಯುತ
ಚಿಗುರೆಲೆ ಮೇಯುತ
ಜಿಗಿಯುವ ಚೆಂದವ
ಜಿಗಿಯುವ ಚೆಂದವ
ಜಿಗಿಯುವ ಚೆಂದವ
ನೋಡ...
ನೋಡ...
ನೀ....ಲ ಗಗನದೊಳು ಮೇಘಗಳ
ನೀ....ಲ ಗಗನದೊಳು ಮೇಘಗಳ
ನೀಲ ಗಗನದೊಳು
ನೀಲ ಗಗನದೊಳು
ನೀಲ ಗಗನದೊಳು
ನೀಲ ಗಗನದೊಳು
ಮೇಘಗಳ ಕಂಡಾಗ ...... ಆಆಆ
[Uploaded By Shivaprasad Acharya]