LYRICS COURTESY "ಮೌನ"
...............
(F)ಆರಾಧನಾ ಪ್ರೇಮಾರಾಧನಾ..
ಆಲಿಂಗನಾ ಹೃದಯಾಲಿಂಗನಾ.
ಮನಸ್ಸೇ.. ವಯಸ್ಸೇ..
ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೆ..
(M) ಆರಾಧನಾ ಪ್ರೇಮಾರಾಧನಾ..
ಆಲಿಂಗನಾ ಹೃದಯಾಲಿಂಗನಾ.
ಮನಸ್ಸೇ.. ವಯಸ್ಸೇ..
ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೆ..
(F)ಆರಾಧನಾ ಪ್ರೇಮಾರಾಧನಾ..
(M) ಆಲಿಂಗನಾ ಹೃದಯಾಲಿಂಗನಾ.
Music
(M) ಸಿಂಧೂರ ಸಿಂಗಾರ ನೀನಾದರೆ..
ಮನಸ್ಸಾರೆ ಮಾಂಗಲ್ಯ ನಾನಾಗುವೇ..
(F) ಮುಂಬಾಳ ಮುಂಗಾರು ನೀನಾದರೆ
ಹೊಂಬಾಳ ಹಿಂಗಾ..ರು ನಾನಾಗುವೇ..
(M) ಅರುಣೋದಯಾ ನವ ಕಿರಣೋದಯಾ..
ಈ..ಈ..ಈ..ತನುವಲ್ಲಿ ತರುಣೋದಯಾ..
(F) ಕಾವೇರಿ ದಡವೇರಿ ನಲಿವಂತೆಯೇ
ಈ....ಎದೆಯಲ್ಲಿ ಪ್ರಣಯೋದಯಾ..
(M) ಆರಾಧನಾ ಪ್ರೇಮಾರಾಧನಾ..
(F) ಆಲಿಂಗನಾ ಹೃದಯಾಲಿಂಗನಾ.
(M) ಮನಸ್ಸೇ.. ವಯಸ್ಸೇ..
(F) ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೆ..
(M) ಆರಾಧನಾ ಪ್ರೇಮಾರಾಧನಾ..
(F) ಆಲಿಂಗನಾ ಹೃದಯಾಲಿಂಗನಾ.
Music
(F) ಶೃಂಗಾರ ಸಂಸಾರ ಶುಭರಾತ್ರಿಗೆ
ಹೂ ಹಾಸಿ ಹಾಲೀ..ವೆ ಶುಭಮೈತ್ರಿಗೆ..
(M) ಅನುರಾಗದಾನಂದ ಆಹ್ವಾನಕ್ಕೆ
ಹೊಸಜೀವನ ಈವೆ ಕಿರು ಕಾಣಿಕೇ..
(F) ಮತಿಯಾಗುವೆ ಶ್ರಿಮತಿಯಾಗುವೆ..
ನಾ...ಮನೆ ತುಂಬಾ ಬೆಳಕಾಗುವೇ..
(M) ತಂಬೂರ ತಂತಿಯಲ್ಲಿ ಶೃತಿಯಂತೆಯೇ.
ನಾ...ಮನದಲ್ಲಿ ನೆಲಯಾಗುವೇ..
(F)ಆರಾಧನಾ ಪ್ರೇಮಾರಾಧನಾ..
(M) ಆಲಿಂಗನಾ ಹೃದಯಾಲಿಂಗನಾ.
(F) ಮನಸ್ಸೇ.. ವಯಸ್ಸೇ..
(M) ಮನಸ್ಸೇ..ವಯಸ್ಸೇ..
(Both) ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೆ..
ಆರಾಧನಾ ಪ್ರೇಮಾರಾಧನಾ....
ಆಲಿಂಗನಾ ಹೃದಯಾಲಿಂಗನಾ.